Saturday, April 27, 2024
spot_imgspot_img
spot_imgspot_img

ಚೀನಾ ಸೇನೆಯಿಂದ ಭಾರತದ ಗಡಿಯ ಲಡಾಖ್ ಡೆಮೊಚೊಕ್ ಪ್ರದೇಶ ವಶ

- Advertisement -G L Acharya panikkar
- Advertisement -

ಲಡಾಖ್: ಚೀನಾ ಸೇನೆ ಭಾರತದ ಗಡಿಯ ಲಡಾಖ್ ನ ಡೆಮೊಚೊಕ್ ಪ್ರದೇಶವನ್ನು ವಶಪಡಿಸಿಕೊಂಡಿರುವ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ.

ಪೀಪಲ್ಸ್ ಲಿಬರೇಷನ್ ಪಾರ್ಟಿ (ಪಿಎಲ್‌ಎ) ಸೇನೆಯ ಕಾರ್ಪೊರಲ್ ವಾಂಗ್ ಯಾ ಲಾಂಗ್ ನಾಗರಿಕ ಮತ್ತು ಸೇನಾ ದಾಖಲೆಗಳ ಮೂಲಕ ಭಾರತೀಯ ಸೇನೆಯ ವಶದಲ್ಲಿದ್ದ ಪ್ರದೇಶವನ್ನು ವಶಕ್ಕೆ ಪಡೆದಿದ್ದು, ಸೇನಾ ದಾಖಲೆಗಳನ್ನು ಪ್ರದರ್ಶಿಸಿದೆ.

ಕಾರ್ಪೊರಲ್ rank ನ ಸೇನಾ ಮುಖ್ಯಸ್ಥ ಶಾಂಗ್ಸಕಿಯಾನ್ ಈ ದಾಖಲೆಗಳನ್ನು ಪ್ರದರ್ಶಿಸಿದ್ದು, ಗಡಿ ವಿವಾದ ಬಗೆಹರಿಸಲು ಭಾರತ ಮತ್ತು ಚೀನಾ ವಿದೇಶಾಂಗ ಸಚಿವರ ಮಟ್ಟದಲ್ಲಿ ಚರ್ಚೆಗಳ ನಡುವೆ ಈ ಬೆಳವಣಿಗೆ ನಡೆದಿರುವುದು ಭಾರತಕ್ಕೆ ಹಿನ್ನಡೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

- Advertisement -

Related news

error: Content is protected !!