Monday, April 29, 2024
spot_imgspot_img
spot_imgspot_img

2024ರ ಮಿಸ್ ವರ್ಲ್ಡ್ ಕಿರೀಟ ಮುಡಿಗೇರಿಸಿಕೊಂಡ ಕ್ರಿಸ್ಟಿನಾ

- Advertisement -G L Acharya panikkar
- Advertisement -

ಮುಂಬೈನ ಜಿಯೋ ವರ್ಲ್ಡ್​ ಸೆಂಟರ್​ನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಜೆಕ್ ಗಣರಾಜ್ಯದ ಕ್ರಿಸ್ಟಿನಾ ಪಿಸ್ಕೋವಾ ಮಿಸ್ ವರ್ಲ್ಡ್ 2024 ಕಿರೀಟವನ್ನು ಗೆದ್ದರು. ‘ಮಿಸ್ ವರ್ಲ್ಡ್ 2024’ ಕಾರ್ಯಕ್ರಮದಲ್ಲಿ 115 ರಾಷ್ಟ್ರಗಳಿಂದ ಸ್ಪರ್ಧಿಗಳು ಭಾಗವಹಿಸಿದ್ದರು. ಬಾಲಿವುಡ್ ನಟಿ ಕೃತಿ ಸನೋನ್, ಪೂಜಾ ಹೆಗ್ಡೆ ಮೊದಲಾದವರು ಇದರ ಜಡ್ಜ್​ ಆಗಿದ್ದಾರೆ

ಅಧಿಕೃತ ವೆಬ್‌ಸೈಟ್‌ನಲ್ಲಿ ನೀಡಲಾದ ಮಾಹಿತಿಯ ಪ್ರಕಾರ, ಈ ಕಿರೀಟವು 1,00,000 ಡಾಲರ್‌ಗಳಷ್ಟು ಮೌಲ್ಯದ್ದಾಗಿದೆ. ಅಂದರೆ 82 ಲಕ್ಷ ರೂಪಾಯಿ ಆಗಲಿದೆ. ಆದರೆ ಈ ಕಿರೀಟ ಎಂದಿಗೂ ವಿಜೇತರಿಗೆ ಸೇರುವುದಿಲ್ಲ. ವಿಶ್ವ ಸುಂದರಿ ಸಂಸ್ಥೆಯು ಈ ಕಿರೀಟವನ್ನು ವಿಜೇತರಿಗೆ ಒಂದು ವರ್ಷದವರೆಗೆ ನೀಡುತ್ತದೆ. ನಂತರ ಅದು ಮುಂದಿನ ವಿಜೇತರಿಗೆ ಹಸ್ತಾಂತರಿಸಬೇಕು.

- Advertisement -

Related news

error: Content is protected !!