- Advertisement -
- Advertisement -
ಮಂಗಳೂರು: ಮಂಗಳೂರು ನಗರದ ಪೊಲೀಸ್ ಕಮಿಷನರ್ ಆಗಿ ಕಳೆದ 11 ತಿಂಗಳಿಂದ ಸೇವೆ ಸಲ್ಲಿಸಿದ ಡಾ.ಪಿ.ಎಸ್ ಹರ್ಷವರು ವರ್ಗಾವಣೆ ಗೊಂಡು ಇದೀಗ ವಾರ್ತಾ ಇಲಾಖೆಯ ಕಮಿಷನರ್ ಆಗಿ ನೇಮಕವಾಗಿದ್ದಾರೆ.ಇಷ್ಟು ದಿನ ಕಾರ್ಯ ನಿರ್ವಹಿಸಿಲು ಅನುಕೂಲ ಮಾಡಿಕೊಟ್ಟ ಮಂಗಳೂರಿನ ಜನತೆಗೆ ಅವರು ತುಳುವಿನಲ್ಲಿ ಟ್ವೀಟ್ ಮಾಡುವ ಮೂಲಕ ಧನ್ಯವಾದ ಅರ್ಪಿಸಿದ್ದಾರೆ.
- Advertisement -