Saturday, June 28, 2025
spot_imgspot_img
spot_imgspot_img

Commonwealth Games 2022; ಮುಂದುವರಿದ ಸ್ವರ್ಣ ರಜತ ಪದಕ ಭೇಟೆ..! ಈವರೆಗೆ ೨೦ ಪದಕ ಗೆದ್ದ ಭಾರತ

- Advertisement -
- Advertisement -

ಬರ್ಮಿಂಗ್ ಹ್ಯಾಮ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್‌ನ 7 ನೇ ದಿನ ಭಾರತದ ಪದಕ ಭೇಟೆಯನ್ನು ಮುಂದುವರಿಸಿದೆ. ಭಾರತವು ತನ್ನ ತೆಕ್ಕೆಗೆ ಒಂದು ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ಬಾಚಿಕೊಂಡಿದೆ.

ಪ್ಯಾರಾ ಪವರ್‌ಲಿಫ್ಟಿಂಗ್‌ ಪುರುಷರ ಹೆವಿವೇಯ್ಟ್ ಫೈನಲ್‌ನಲ್ಲಿ ಸುಧೀರ್ ಸ್ವರ್ಣ ಪದಕಕ್ಕೆ ಮುತ್ತಿಟ್ಟರು.. ಮುರಳಿ ಶ್ರೀಶಂಕರ್ ಅವರು ಪುರುಷರ ಲಾಂಗ್ ಜಂಪ್‌ನಲ್ಲಿ 8.08 ಮೀ ಜಿಗಿತದ ಮೂಲಕ ಭಾರತಕ್ಕೆ ಐತಿಹಾಸಿಕ ಬೆಳ್ಳಿ ಪದಕ ತಂದು ಕೊಟ್ಟಿದ್ದಾರೆ.

ಈವರೆಗೆ ಭಾರತ ಆರು ಚಿನ್ನ, ಏಳು ಬೆಳ್ಳಿ ಮತ್ತು ಏಳು ಕಂಚಿನ ಪದಕಗಳೊಂದಿಗೆ ಪ್ರಸ್ತುತ ಪದಕ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ. ಒಟ್ಟು 20 ಪದಕಗಳನ್ನು ಗೆದ್ದಿದೆ.

- Advertisement -

Related news

error: Content is protected !!