Thursday, September 12, 2024
spot_imgspot_img
spot_imgspot_img

ದ.ಕ ಜಿಲ್ಲೆಯಲ್ಲಿ ಇಂದು ನಾಲ್ಕು ಬಲಿ: 73 ಮಂದಿಗೆ ಕೊರೊನಾ ಸೊಂಕು ಪತ್ತೆ.

- Advertisement -G L Acharya panikkar
- Advertisement -

ಮಂಗಳೂರು:- ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಕೂಡ 73 ಮಂದಿಗೆ ಕೊರೋನಾ ಪಾಸಿಟಿವ್ ಪತ್ತೆಯಾಗಿದೆ. ಇದರಲ್ಲಿ ಸಂಪರ್ಕವೇ ಪತ್ತೆಯಾಗದ 32 ಮಂದಿಗೆ , ILI – 23 ಮಂದಿಗೆ , SARI – 3 , ವಿದೇಶದಿಂದ ಬಂದ ಮೂವರಿಗೆ ಕೊರೋನಾ ಸೋಂಕು ದೃಢ,ಹಾಗೂ ಹೊರ ಜಿಲ್ಲೆಯಿಂದ ಬಂದ ಒಬ್ಬರಿಗೆ ಕೊರೋನಾ ಪಾಸಿಟಿವ್  ಪತ್ತೆಯಾಗಿದೆ.

- Advertisement -

Related news

error: Content is protected !!