Friday, March 29, 2024
spot_imgspot_img
spot_imgspot_img

Corona Blast :ರಾಜ್ಯದಲ್ಲಿ 2798 ಮಂದಿಗೆ ಸೊಂಕು. 70 ಮಂದಿ ಸಾವು.! ಸಿಲಿಕಾನ್ ಸಿಟಿಯಲ್ಲಿ 1533 ಮಂದಿಗೆ ಸೊಂಕು ಪತ್ತೆ. ಕರಾವಳಿ ಜಿಲ್ಲೆಯಲ್ಲಿ 186 ಮಂದಿಗೆ ಸೊಂಕು ಪತ್ತೆ.

- Advertisement -G L Acharya panikkar
- Advertisement -

ಬೆಂಗಳೂರು : ಕೊರೊನಾ ಮಹಾಮಾರಿಯ ಇಂದು ಬೆಂಗಳೂರಿನಲ್ಲಿ ಒಂದೇ ದಿನ ಬರೋಬ್ಬರಿ 1533 ಮಂದಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ರೆ, ಬೆಂಗಳೂರಿನಲ್ಲಿ ಕೊರೊನಾ ಸೊಂಕಿಗೆ ಒಟ್ಟು 229 ಮಂದಿ ಇಂದು ಸಾವನ್ನಪ್ಪಿದ್ದಾರೆ.
ರಾಜ್ಯದಲ್ಲಿ ಕೊರೊನಾ ಸೋಂಕು ಹೊಸ ದಾಖಲೆ ಬರೆದಿದ್ದು, 2798 ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಸೋಂಕಿತರ ಸಂಖ್ಯೆ ರಾಜ್ಯದಲ್ಲಿ 36216 ಕ್ಕೆ ಏರಿಕೆಯಾಗಿದೆ. ಅಲ್ಲದೇ ಇಂದು ಒಂದೇ ದಿನ  ರಾಜ್ಯದಲ್ಲಿ ಬರೋಬ್ಬರಿ 70 ಮಂದಿ ಸಾವನ್ನಪ್ಪಿದ್ದಾರೆ.

ಮಂಗಳೂರು : ದ.ಕ ಜಿಲ್ಲೆಯಲ್ಲಿ ಇಂದು ಅಬ್ಬರದ ಕೊರೋನಾ ಮಹಾ ಸ್ಪೋಟ.!ಇಂದು  ಜಿಲ್ಲೆಯಲ್ಲಿ186 ಕೊರೊನಾ ಕೇಸ್ ಪತ್ತೆ. ಪ್ರಾಥಮಿಕ ಸಂಪರ್ಕದಿಂದ 37 ಮಂದಿ , ILI 64, SARI 17 ಪ್ರಕರಣ , ಸಂಪರ್ಕಕ್ಕೆ ಸಿಗದ 32 ಪ್ರಕರಣಗಳು, ರ್ಯಾಂಡಮ್ ಟೆಸ್ಟ್ ನ 13 ಜನರಿಗೆ , ಶಸ್ತ್ರಚಿಕಿತ್ಸೆ ಮಾಡೋ ಮೊದಲು 7 ಜನರಿಗೆ ಕೊರೋನಾ‌ ಪಾಸಿಟಿವ್, ಹೆರಿಗೆಗಿಂತ ಮೊದಲು ಮಾಡಿದ ಟೆಸ್ಟ್‌ ‌ನಲ್ಲಿ‌ 4 ಮಹಿಳೆಯರಿಗೆ ಕೊರೋನಾ ಸೋಂಕು.ಹಾಗೂ
ಅಂತರಾಷ್ಟ್ರೀಯ ಪ್ರಯಾಣದಿಂದ 10 , ಅಂತರಾಜ್ಯ ಪ್ರಯಾಣದಿಂದ 2 ಪಾಸಿಟಿವ್ ಪತ್ತೆ ಆಗಿದೆ. ಕಳೆದೊಂದು ವಾರದಿಂದ ಕೊರೋನಾಕ್ಕೆ ಸಾವನ್ನಪ್ಪುವವರ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇಂದು ಕೂಡ 3 ಜನ ಬಲಿಯಾಗಿದ್ದರೆ.ದ.ಕ ಜಿಲ್ಲೆಯಲ್ಲಿ ಒಬ್ಬರಿಂದ ಒಬ್ಬರಿಗೆ ವೇಗವಾಗಿ ಹರಡುತ್ತಿದೆ ಸೋಂಕು ,ಕಳೆದ ಐದು ದಿನದಿಂದ ಪ್ರತಿದಿನ‌ 100 ದಾಟುತ್ತಿರುವ ಸೋಂಕಿತರ ಸಂಖ್ಯೆ.

- Advertisement -

Related news

error: Content is protected !!