Friday, June 5, 2026
spot_imgspot_img
spot_imgspot_img

ಧರ್ಮನಗರ: ಶ್ರೀ ಜಯದುರ್ಗಾಪರಮೇಶ್ವರೀ ಭಜನಾ ಮಂಡಳಿಯ ನೂತನ ಭಜನಾ ಸಮಿತಿ ರಚನೆ

- Advertisement -
- Advertisement -

ಅಧ್ಯಕ್ಷರಾಗಿ ನಂದಕುಮಾರ್ ಧರ್ಮನಗರ, ಉಪಾಧ್ಯಕ್ಷರಾಗಿ ರಂಜಿತ್ ನೆಕ್ಕರೆ ಆಯ್ಕೆ

ಧರ್ಮನಗರ: ಶ್ರೀ ಜಯದುರ್ಗಾಪರಮೇಶ್ವರೀ ಭಜನಾ ಮಂಡಳಿಯ ನೂತನ ಭಜನಾ ಸಮಿತಿ ರಚಿಸಲಾಯಿತು.

ನೂತನ ಸಮಿತಿಯ ಅಧ್ಯಕ್ಷರಾಗಿ ನಂದಕುಮಾರ್ ಧರ್ಮನಗರ ರವರನ್ನು ಆಯ್ಕೆ ಮಾಡಲಾಯಿತು.
ಕಾರ್ಯದರ್ಶಿಯಾಗಿ ನವೀನ್ ಮೂಡೈಮಾರ್, ಉಪಾಧ್ಯಕ್ಷರಾಗಿ ರಂಜಿತ್ ನೆಕ್ಕರೆ, ಕೋಶಾಧಿಕಾರಿಯಾಗಿ ಚರಣ್ ಅಮೈ, ಜತೆ ಕಾರ್ಯದರ್ಶಿಯಾಗಿ ಹೇಮಲತಾ ದಿನೇಶ್ ಶೆಟ್ಟಿ ಧರ್ಮನಗರ ಇವರನ್ನು ಆಯ್ಕೆ ಮಾಡಲಾಯಿತು.

- Advertisement -

Related news

error: Content is protected !!