Monday, July 20, 2026
spot_imgspot_img
spot_imgspot_img

ಚೆನೈ ಸೂಪರ್ ಕಿಂಗ್ಸ್ ಅಭ್ಯಾಸ ಪಂದ್ಯದಲ್ಲಿ ಧೋನಿ ಸಿಕ್ಸರ್ ಗೆ‌ ದಂಗಾದ ಮುರಳಿ ವಿಜಯ್.!!

- Advertisement -
- Advertisement -

ದುಬೈ: ಮಾಜಿ ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ  ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿರುವ ಧೋನಿ ಅವರ ಬ್ಯಾಟಿಂಗ್ ಪರಾಕ್ರಮದ ಬಗ್ಗೆ ಹಲವು ಮಂದಿ ಅನುಮಾನ ಹೊಂದಿದ್ದರು. ಆದರೆ, ಚೆನೈ ಸೂಪರ್ ಕಿಂಗ್ಸ್ ತಂಡ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ  ಹರಿಯಬಿಡುವ ಮೂಲಕ  ಅಂತಹ ಅನುಮಾನಗಳನ್ನು ಅಳಿಸಿಹಾಕಿದೆ.

ಸ್ಪೀನ್ ಬೌಲಿಂಗ್ ನಲ್ಲಿ ಚೆಂಡನ್ನು  ಮೈದಾನದಿಂದ ಹೊರಗೆ ಅಟ್ಟಿದ್ದಾರೆ. 35 ಸೆಕೆಂಡ್ ಗಳ ಈ ವಿಡಿಯೋದಲ್ಲಿ   ಅಭ್ಯಾಸ ಮಾಡುತ್ತಿರುವ ಅಂಗಳದಲ್ಲಿ ಎಂಎಸ್ ಧೋನಿ ಭರ್ಜರಿ ಸಿಕ್ಸರ್ ಸಿಡಿಸುವ ಮೂಲಕ ಚೆಂಡನ್ನು ಮೈದಾನದಿಂದ ಹೊರಗೆ ಅಟ್ಟಿದ್ದಾರೆ.ಚೆನೈ ಸೂಪರ್ ಕಿಂಗ್ಸ್ ಈ ವಿಡಿಯೋವನ್ನು ಪೋಸ್ಟ್ ಮಾಡಿದೆ.

- Advertisement -

Related news

error: Content is protected !!