Saturday, April 20, 2024
spot_imgspot_img
spot_imgspot_img

ಡಿ ಗ್ರೂಫ್ ವಿಟ್ಲ ಅಧ್ಯಕ್ಷರಾಗಿ ಖಲಂದರ್ ಪರ್ತಿಪ್ಪಾಡಿ, ಪ್ರಧಾನ ಕಾರ್ಯದರ್ಶಿಯಾಗಿ ರಿಯಾಜ್ ವಿ.ಎಚ್ ಆಯ್ಕೆ

- Advertisement -G L Acharya panikkar
- Advertisement -

ವಿಟ್ಲ: ಡಿ ‘ಗ್ರೂಪ್ ವಿಟ್ಲ ಇದರ ಮಹಾ ಸಭೆಯು ಮೇಗಿನಪೇಟೆಯ ವಿ.ಎಂ.ಕಾಂಪ್ಲೆಕ್ಸ್ ನಲ್ಲಿ ನಡೆದು ಈ ಕೆಳಗಿನವರನ್ನು ನೂತನ ಪದಾಧಿಕಾರಿಗಳನ್ನಾಗಿ ಆರಿಸಲಾಯಿತು.

ಅಧ್ಯಕ್ಷರಾಗಿ ಖಲಂದರ್ ಪರ್ತಿಪ್ಪಾಡಿ,ಉಪಾಧ್ಯಕ್ಷರಾಗಿ ರಾಝಿಕ್ ಒಕ್ಕೆತ್ತೂರು(ಕಿಸ್ವ)ಮತ್ತು ಹನೀಫ್ ಹರಿಯಮೂಲೆ, ಪ್ರಧಾನ ಕಾರ್ಯದರ್ಶಿಯಾಗಿ ವಿ.ಎಚ್.ರಿಯಾಝ್, ಕಾರ್ಯದರ್ಶಿ ಯಾಗಿ ಸರ್ಫ್ರಾಝ್ ಮತ್ತು ಆಸಿಫ್ ಪೊನ್ನೋಟು, ಸಲಹೆಗಾರರಾಗಿ ಅಬೂಬಕರ್ ಅನಿಲಕಟ್ಟೆ, ಇಸಾಕ್ ವಿಟ್ಲ, ಸಮದ್ ವಿ.ಎಂ,ಸಲಾಂ ಸಂಪೊಲಿ,ಹಮೀದ್ ಕಲ್ಲಿಪಾಲ,ಇಮ್ತಿಯಾಝ್ ಡಿ, ಕೋಶಾಧಿಕಾರಿಯಾಗಿ ಇರ್ಶಾದ್ ಸೆಲೆಕ್ಟ್, ಮಾಧ್ಯಮ ಪ್ರತಿನಿಧಿಯಾಗಿ ಮಹಮ್ಮದ್ ಅಲಿ ವಿಟ್ಲ, ಸಂಘಟನಾ ಕಾರ್ಯದರ್ಶಿಯಾಗಿ ರಫೀಕ್ ಪೊನ್ನೋಟು ಇವರನ್ನು ಸರ್ವಾನುಮತದಿಂದ ಮಾಡಲಾಯಿತು.


‌ಅ್ಯಂಬುಲೆನ್ಸ್ ನಿರ್ವಹಣಾ ಸಮಿತಿಗೆ ಹಂಝ ವಿ,ಸುಹೈಬ್,ಉಬೈದ್ ವಿಟ್ಲ ಬಝಾರ್,ತೌಸೀಫ್ ಇವರನ್ನು ಆರಿಸಲಾಯಿತು.

- Advertisement -

Related news

error: Content is protected !!