Sunday, June 7, 2026
spot_imgspot_img
spot_imgspot_img

ದಕ್ಷಿಣ ಕನ್ನಡ 1ನೇ ಸುತ್ತು ಆರಂಭ: ಬ್ರಿಜೇಶ್ ಚೌಟ ಮುನ್ನಡೆ

- Advertisement -
- Advertisement -

ಮಂಗಳೂರಿನ ಎನ್ ಐಟಿಕೆ ಮತ ಎಣಿಕಾ ಕೇಂದ್ರದಲ್ಲಿ ಅಂಚೆ ಮತ ಎಣಿಕೆ ಆರಂಭವಾಗಿದೆ.

8537 ಅಂಚೆ ಮತಗಳ ಎಣಿಕೆಗೆ ಒಂದು ಕೊಠಡಿಯಲ್ಲಿ 20 ಮೇಜುಗಳ ವ್ಯವಸ್ಥೆ ಮಾಡಲಾಗಿದೆ. ಮತ ಎಣಿಕಾ ಸಿಬ್ಬಂದಿ ಅಂಚೆ ಮತಗಳನ್ನು ಎಣಿಕೆ ಮಾಡುತ್ತಿದ್ದಾರೆ. 1ನೇ ಸುತ್ತು ಆರಂಭಗೊಂಡಿದ್ದು, ಬಿಜೆಪಿ ಬ್ರಿಜೇಶ್ ಚೌಟ ಮುನ್ನಡೆ 188ಮತ ಗಳಿಸಿದ್ದಾರೆ, ಕಾಂಗ್ರೆಸ್‌ ಪದ್ಮರಾಜ್ ಆರ್ ಪೂಜಾರಿ:96 ಮತ ಪಡೆದಿದ್ದಾರೆ 92 ಮತಗಳ ಅಂತರದಲ್ಲಿ ಬಿಜೆಪಿ ಮುನ್ನಡೆಯಲ್ಲಿದೆ.

- Advertisement -

Related news

error: Content is protected !!