Sunday, June 14, 2026
spot_imgspot_img
spot_imgspot_img

ವಿಟ್ಲ: ಕಾಶಿಮಠದಿಂದ ಉಕ್ಕುಡ ರಸ್ತೆಯಲ್ಲಿ ಡಿ ಮ್ಯಾನ್‌ ಹೆಸರಿನ ಕವರ್‌ನಲ್ಲಿದ್ದ ಪುರುಷರ ಡ್ರೆಸ್‌ ಸಿಕ್ಕಿದವರು ಸಂಪರ್ಕಿಸಿ: 9731322040

- Advertisement -
- Advertisement -

ವಿಟ್ಲ: ಬಟ್ಟೆ ಮಳಿಗೆಯಿಂದ ಹೊಸ ಡ್ರೆಸ್‌ ಖರೀದಿಸಿ ಬೈಕ್‌ನಲ್ಲಿ ಮನೆಗೆ ಹೋಗುತ್ತಿದ್ದ ವೇಳೆ ಬೈಕ್‌ನಲ್ಲಿದ್ದ ಹೊಸ ಬಟ್ಟೆ ರಸ್ತೆ ಬದಿಯಲ್ಲಿ ಎಸೆಯಲ್ಪಟ್ಟಿದೆ. ವಿಟ್ಲದ ಡಿ ಮ್ಯಾನ್ ಡ್ರೆಸ್‌ ಮಳಿಗೆಯಿಂದ ಯುವಕನೊಬ್ಬ ಪುರುಷರ ಹೊಸ ಬಟ್ಟೆ ಖರೀದಿಸಿ ಬೈಕ್‌ನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಕಾಶೀಮಠ ಪೆಟ್ರೋಲ್‌ ಪಂಪ್‌ ಬಳಿ ಪೆಟ್ರೋಲ್‌ ಹಾಕಲೆಂದು ಬೈಕ್ ನಿಲ್ಲಿಸಿದ್ದರು ಈ ವೇಳೆ ಬೈಕ್‌ ಹಿಂಬದಿಯಲ್ಲಿಟ್ಟಿದ್ದ ಡ್ರೆಸ್‌ ಕವರ್‌ ಇದ್ದು ಮುಂದಕ್ಕೆ ಚಲಿಸಿ ಉಕ್ಕುಡ ಸಮೀಪ ತಲುಪುತ್ತಿದ್ದಂತೆ ಬೈಕ್‌ನಲ್ಲಿದ್ದ ಡ್ರೆಸ್ ಕವರ್‌ ರಸ್ತೆಗೆ ಎಸೆಯಲ್ಪಟ್ಟ ಬಗ್ಗೆ ಗಮನಕ್ಕೆ ಬಂದಿರುತ್ತದೆ

ಕಾಶಿಮಠದಿಂದ ಉಕ್ಕುಡ ರಸ್ತೆಯಲ್ಲಿ ಡಿ ಮ್ಯಾನ್‌ ಹೆಸರಿನ ಕವರ್‌ನಲ್ಲಿ ಯಾರಿಗಾದರೂ ಪುರುಷರ ಡ್ರೆಸ್‌ ಸಿಕ್ಕಿದಲ್ಲಿ 9731322040 ಈ ನಂಬರ್‌ನ್ನು ಸಂಪರ್ಕಿಸಿ

- Advertisement -

Related news

error: Content is protected !!