Monday, June 8, 2026
spot_imgspot_img
spot_imgspot_img

ಬೆಂಗಳೂರು: ದೆವ್ವದ ಮುಖವಾಡ ಧರಿಸಿ ‘ಡೆಡ್ಲಿ ವೀಲಿಂಗ್’ : ಮೂವರು ಅರೆಸ್ಟ್

- Advertisement -
- Advertisement -

ಬೆಂಗಳೂರು: ದೆವ್ವದ ಹೆಸರಲ್ಲಿ ಡೆಡ್ಲಿ ವ್ಹೀಲಿಂಗ್ ಮಾಡುತ್ತಿದ್ದ ಮೂವರನ್ನು ಬೆಂಗಳೂರಿನ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸರು ಬಂಧಿಸಿದ್ದಾರೆ.

ವ್ಹೀಲಿಂಗ್ ಮಾಡುವಾಗ ದೆವ್ವದ ಮುಖವಾಡವನ್ನು ಧರಿಸುತ್ತಿದ್ದ ಪುಂಡರು, ಡೆವಿಲ್ ಆನ್ ರೋಡ್ ಎಂದು ಡೆಡ್ಲಿ ವ್ಹೀಲಿಂಗ್ ಮಾಡುತ್ತಿದ್ದರು. ಇದೀಗ ಪೊಲೀಸರು ಇವರನ್ನು ಬಂಧಿಸಿ, ಬೈಕ್ ಸೀಜ್ ಮಾಡಿ ಪೋಷಕರಿಗೆ 25 ಸಾವಿರ ದಂಡ ಹಾಕಿದ್ದಾರೆ. ಈ ಬೈಕ್‌ ವ್ಹೀಲರ್ಸ್ ವಿರುದ್ಧ ಬರೊಬ್ಬರಿ 14 ಕೇಸ್‌ ದಾಖಲಿಸಿದ್ದಾರೆ.

- Advertisement -

Related news

error: Content is protected !!