- Advertisement -
- Advertisement -






ದಕ್ಷಿಣಕನ್ನಡದ ಶ್ರೇಷ್ಠ ಕೊಂಬು ವಾದಕರು, ದೈವರಾದನ ಕ್ಷೇತ್ರ ದಲ್ಲಿ “ಅನಂತಾಡಿ ಕೊಂಬು ” ಕಂಬಳ ಕ್ಷೇತ್ರದಲ್ಲಿ “ಕಂಕನಾಡಿ ಕೊಂಬು” ಎಂದು ಪ್ರಖ್ಯಾತರಾಗಿದ್ದ ಅನಂತಾಡಿ ಶ್ರೀ ಪೂವಪ್ಪ ಸಪಲ್ಯ ರವರು ಇಂದು ಮುಂಜಾನೆ 1:00 ಗಂಟೆಗೆ ದೈವಾದೀನರಾದರು.
ಇವರು ಅನಂತಾಡಿ ಉಳ್ಳಾಲ್ತಿ ದೇವಸ್ಥಾನ ಮತ್ತು ಮಾಣಿ ಉಳ್ಳಾಲ್ತಿ ದೇವಸ್ಥಾನದಲ್ಲಿ ಕೊಂಬು ವಾದಕರಾಗಿದ್ದರು. ಇವರಿಗೆ 75 ವರ್ಷ ವಯಸ್ಸಾಗಿದ್ದು, ಓರ್ವ ಮಗಳು ಹಾಗೂ ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಇಂದು ಸಂಜೆ ನಡೆಯಲಿದೆ.
- Advertisement -