Monday, April 29, 2024
spot_imgspot_img
spot_imgspot_img

ಕರೋಪಾಡಿ: (ಜ.26) ಆನೆಮಾರು ಶ್ರೀ ಮಲರಾಯಿ ಪಿಲಿಚಾಮುಂಡಿ ಮತ್ತು ಪರಿವಾರ ದೈವಗಳ ನೇಮೋತ್ಸವ

- Advertisement -G L Acharya panikkar
- Advertisement -

ಕರೋಪಾಡಿ: ಆನೆಮಾರು ಶ್ರೀ ಮಲರಾಯಿ ಪಿಲಿಚಾಮುಂಡಿ ಮತ್ತು ಪರಿವಾರ ದೈವಗಳ ತೃತೀಯ ವರ್ಷದ ನೇಮೋತ್ಸವವು ಜ.26 ರಂದು ನಡೆಯಲಿದೆ.

ಜ.26 ರಂದು ಬೆಳಿಗ್ಗೆ ನವಕ ಕಲಶಾಭಿಷೇಕ, ಪೂಜಾ ತಂಬಿಲ, ನಾಗ ತಂಬಿಲ, ಪ್ರಸಾದ ವಿತರಣೆ, ಮಧ್ಯಾಹ್ನ ಸಂತರ್ಪಣೆ ನಂತರ ಶ್ರೀ ಮಲರಾಯಿ ದೈವ ಮತ್ತು ಪಿಲಿಚಾಮುಂಡಿ ದೈವಗಳ ನೇಮ, ಬೂಳ್ಯ ವಿತರಣೆ ನಂತರ ಗುಳಿಗ, ಕೊರತಿ ದೈವಗಳ ಕೋಲ ಬೂಳ್ಯ ವಿತರಣೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!