Friday, June 5, 2026
spot_imgspot_img
spot_imgspot_img

ಸುರುಳಿಮೂಲೆ: ಅಲ್ಪ ಕಾಲದ ಅಸೌಖ್ಯದಿಂದ ನೀಲು ನಿಧನ

- Advertisement -
- Advertisement -

ವಿಟ್ಲ: ಬಂಟ್ವಾಳ ತಾಲೂಕು ವಿಟ್ಲ ಕಸಬಾ ಗ್ರಾಮದ ಸುರುಳಿಮೂಲೆ ನಿವಾಸಿ ನೀಲು (99) ಅಲ್ಪ ಕಾಲದ ಅಸೌಖ್ಯದಿಂದ 26/5/2025 ರಂದು ಬೆಳಗ್ಗೆ ನಿಧನರಾಗಿದ್ದಾರೆ.

ಮೃತರು ಮಕ್ಕಳು, ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಮರಿ ಮಕ್ಕಳನ್ನು ಅಗಲಿದ್ದಾರೆ.

- Advertisement -

Related news

error: Content is protected !!