Saturday, April 27, 2024
spot_imgspot_img
spot_imgspot_img

ವಿಚಾರಣೆಗೆ ಹಾಜರಾಗಲು ದೀಪಿಕಾ ಆಗಮನ

- Advertisement -G L Acharya panikkar
- Advertisement -

ಎನ್​ಸಿಬಿ ವಿಚಾರಣೆ ಹಿನ್ನೆಲೆಯಲ್ಲಿ ಬಾಲಿವುಡ್​ ನಟಿ ದೀಪಿಕಾ ಪಡುಕೋಣೆ ಮುಂಬೈಗೆ ಆಗಮಿಸಿದ್ದಾರೆ. ಶೂಟಿಂಗ್​ನಲ್ಲಿದ್ದ ದೀಪಿಕಾ ಪಡುಕೋಣೆ ಅರ್ಧಕ್ಕೆ ನಿಲ್ಲಿಸಿ ವಿಚಾರಣೆಗೆ ಹಾಜರಾಗಲು ಮುಂಬೈಗೆ ಬಂದಿದ್ದಾರೆ.


ಪತಿ ರಣ್ವೀರ್​ ಸಿಂಗ್​ ಜೊತೆ ಪಣಜಿ ಏರ್​ಪೋರ್ಟ್​ನಿಂದ ವಿಮಾನದ ಮೂಲಕ ಮುಂಬೈ ತಲುಪಿದ್ದಾರೆ. ಎನ್​​ಸಿಬಿ ಅಧಿಕಾರಿಗಳು ಸೆಪ್ಟೆಂಬರ್​ 26 ರಂದು ದೀಪಿಕಾಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ದೀಪಿಕಾ ಮುಂಬೈಗೆ ಆಗಮಿಸಿದ್ದಾರೆ.

- Advertisement -

Related news

error: Content is protected !!