- Advertisement -
- Advertisement -





ಬೆಳ್ತಂಗಡಿ: ಬುರುಡೆ ಕೇಸ್ ಬಗ್ಗೆ ಎಸ್ ಐಟಿ ಅಂತಿಮ ವರದಿ ಸಲ್ಲಿಸಲು ಬೆಳ್ತಂಗಡಿ ಕೋರ್ಟ್ ಸೂಚನೆ ನೀಡಿದೆ. ಇದರ ಜೊತೆ ಕೇಸ್ ಬಗ್ಗೆ ಮುಂದಿನ ವಿಚಾರಣೆಯನ್ನು ಜ.23ಕ್ಕೆ ಮುಂದೂಡಿಕೆ ಮಾಡಿ ನ್ಯಾಯಾಧೀಶರು ಆದೇಶಿಸಿದರು. ಉಳಿದ ತನಿಖೆಯನ್ನು ಪೂರ್ಣ ಪ್ರಮಾಣದ ವರದಿ ಸಲ್ಲಿಸಿದ ನಂತರ ಕಾನೂನು ಕ್ರಮದ ಬಗ್ಗೆ ಆದೇಶಿಸಲಾಗುವುದು ಎಂದು ನ್ಯಾಯಾಧೀಶರು ತಿಳಿಸಿದರು. ಡಿ.31ರಂದು ಧರ್ಮಸ್ಥಳ ಪರ ಹಾಕಿರುವ ಅರ್ಜಿಯ ವಾದವನ್ನು ಜ.14ಕ್ಕೆ ಮುಂದೂಡಿದ್ದಾರೆ. ಬೆಳ್ತಂಗಡಿ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ವಿಜಯೇಂದ್ರ ಈ ಬಗ್ಗೆ ಆದೇಶ ನೀಡಿದರು.
- Advertisement -








