- Advertisement -
- Advertisement -



ಕಂಬಳಬೆಟ್ಟು :ಸಿದ್ದಿವಿನಾಯಕ ಯುವಕ ಮಂಡಲದ 17ನೇ ಸೇವಾನಿಧಿಯನ್ನು ಕಳೆದ ಕೆಲವು ತಿಂಗಳುಗಳಿಂದ ಲಿವರ್ ನ ತೀವ್ರತರದ ಅನಾರೋಗ್ಯದಿಂದ ಬಳಲುತ್ತಿರುವ ಮಂಗಳೂರಿನ ನಿವಾಸಿ,ಸಿದ್ದಿವಿನಾಯಕ ಯುವಕ ಮಂಡಲವು ಕಳೆದ ಮೂರು ವರ್ಷಗಳಲ್ಲಿ ನಡೆಸಿದ ಕೆಸರ್ದ ಕಂಡಡ್ ಒಂಜಿ ದಿನ ಕಾರ್ಯಕ್ರಮವನ್ನು ನಡೆಸಲು ಗದ್ದೆಯನ್ನು ಉಚಿತವಾಗಿ ನೀಡಿ ಸಹಕರಿಸುತ್ತಿದ್ದ, ಸಂದೀಪ್ ರಾವ್ ಅವರ ನಿವಾಸಕ್ಕೆ ತೆರಳಿ ಶ್ರೀಯುತರ ಅರೋಗ್ಯವನ್ನು ವಿಚಾರಿಸಿ, ಸೇವಾನಿಧಿಯನ್ನು ವಿತರಿಸಲಾಯಿತು.
ಸಿದ್ದಿವಿನಾಯಕ ಯುವಕ ಗೌರವಾಧ್ಯಕ್ಷರಾದ ಜನಾರ್ಧನ ಕಾರ್ಯಡಿ,ಅಧ್ಯಕ್ಷರಾದ ತಾರಾನಾಥ್ ಬೋಳಿಗದ್ದೆ, ಉಪಾಧ್ಯಕ್ಷರಾದ ಮನೋರಂಜನ್ ಅಮೈ, ಪವನ್ ಕಾರ್ಯಡಿ ಹಾಗೂ ಪದಾಧಿಕಾರಿಗಳಾದ ಜಗದೀಶ ನೂಜಿ, ಜೈದೀಪ್ ಅಮೈ, ಕಿರಣ್ ಕಾರ್ಯಡಿ ಉಪಸ್ಥಿತರಿದ್ದರು.
- Advertisement -