- Advertisement -
- Advertisement -
ಪ್ರಸ್ತುತ ಪುತ್ತೂರು ಬಿ ಜೆ ಪಿ ಮಂಡಲದಿಂದ ಸಹಜ್ ರೈ ಅವರನ್ನು ಜಿಲ್ಲಾ ಬಿ ಜೆ ಪಿ ಯುವಮೋರ್ಚಾ ಉಪಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ.
ವಿದ್ಯಾರ್ಥಿ ಜೀವನದಲ್ಲಿ ಸರ್ವಕಾಲೇಜು ವಿದ್ಯಾರ್ಥಿ ಸಂಘದ ನಾಯಕರಾಗಿ, ಜಿಲ್ಲಾ ಜಯಕರ್ನಾಟಕ ಯುವಸಂಘಟನೆಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು. ದ ಕ ಜಿಲ್ಲಾ ಬಿ ಜೆ ಪಿ ಸಮಿತಿ ನೂತನ ಯುವಮೋರ್ಚದ ಪಧಾದಿಕಾರಿಗಳನ್ನು ಘೋಷಿಸಿದೆ.
ದಕ್ಷಿಣ ಕನ್ನಡ ಜಿಲ್ಲಾ ಬಿ.ಜೆ.ಪಿ ಯುವಮೋರ್ಚ ಅಧ್ಯಕ್ಷರಾಗಿ ಗುರುದತ್ತ್ ಜಿ ನಾಯಕ್ ಅವರು ಆಯ್ಕೆಗೊಂಡಿದ್ದಾರೆ,ಮತ್ತು ಉಪಾಧ್ಯಕ್ಷರಾಗಿ ಅಮಿತ್ ರಾಜ್,ವಿನ್ಯಾಸ್ ಶೆಟ್ಟಿ ಮತ್ತು ಸಹಜ್ ರೈ ಇವರು ಆಯ್ಕೆಗೊಂಡಿದ್ದಾರೆ.ಪ್ರಧಾನ ಕಾರ್ಯದರ್ಶಿಯಾಗಿ ಸೂರಜ್ ಜೈನ್ ,ಸುದರ್ಶನ್ ಬಜ ಮತ್ತು ಸುಜಿತ್ ಕಂಬ್ಲಪದವು ಮತ್ತು ಸದಸ್ಯರನ್ನು ಒಳಗೊಂಡ ಸಮಿತಿಯನ್ನು ಆಯ್ಕೆ ಮಾಡಲಾಗಿದೆ.
- Advertisement -