Thursday, May 2, 2024
spot_imgspot_img
spot_imgspot_img

ದ.ಕ 44.16% ಮತದಾನ ದಾಖಲು; ಪುತ್ತೂರಿನಲ್ಲಿ 1ಗಂಟೆಯ ವೇಳೆಗೆ 47.47% ಮತದಾನ

- Advertisement -G L Acharya panikkar
- Advertisement -

ಪುತ್ತೂರು: ಕರ್ನಾಟಕ ರಾಜ್ಯ ವಿಧಾನಸಭೆಗೆ ಬೆಳಿಗ್ಗೆ 7 ಗಂಟೆಯಿಂದ ಮತದಾನ ಆರಂಭಗೊಂಡಿದ್ದು, ಎಲ್ಲೆಡೆ ಬಿರುಸಿನ ಮತದಾನ ನಡೆಯುತ್ತಿದೆ.

ದಕ ಮತ್ತು ಉಡುಪಿ ಜಿಲ್ಲೆಯಲ್ಲಿ ಶಾಂತಿಯುತವಾಗಿ ಮತದಾನ ನಡೆಯುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನ ಸರತಿಯ ಸಾಲಿನಲ್ಲಿ ನಿಂತು ಮತ ಚಲಾಯಿಸುತ್ತಿದ್ದಾರೆ. ಪುತ್ತೂರಿನಲ್ಲೂ ಮತದಾನ ಬಿರುಸು ಪಡೆದುಕೊಂಡಿದ್ದು, ಮಧ್ಯಾಹ್ನ 1ಗಂಟೆಯ ವೇಳೆಗೆ 47.47% ಮತದಾನವಾಗಿದೆ.

ದ.ಕ, ಉಡುಪಿ ಅಪರಾಹ್ನ 1 ಗಂಟೆವರೆಗೆ ಕ್ರಮವಾಗಿ 44.16% ಮತ್ತು 47.79%ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ಬುಧವಾರ ಮಾಹಿತಿ ನೀಡಿದೆ.

ಬೈಂದೂರು – 45.43ಕುಂದಾಪುರ – 49.5%, ಉಡುಪಿ -46.49%, ಕಾಪು – 49%ಕಾರ್ಕಳ – 49.13% ರಷ್ಟು ಮತದಾನವಾಗಿದೆ. ಬೆಳ್ತಂಗಡಿ 44.82%, ಮಂಗಳೂರು 43.85%, ಮಂಗಳೂರು ಉತ್ತರ 43.43%, ಮಂಗಳೂರು ದಕ್ಷಿಣ 38.44ಮೂಡುಬಿದಿರೆ,44.45%ಬಂಟ್ವಾಳ46.53% , ಸುಳ್ಯ 45.1% ಪುತ್ತೂರು47.47% ರಷ್ಟು ಮತದಾನವಾಗಿದೆ

- Advertisement -

Related news

error: Content is protected !!