Saturday, April 20, 2024
spot_imgspot_img
spot_imgspot_img

ಸಿಲಿಕಾನ್ ಸಿಟಿಯಲ್ಲಿ ಡ್ರೋನ್ ಮೂಲಕ ರಾಸಾಯನಿಕ ಸಿಂಪಡಣೆ

- Advertisement -G L Acharya panikkar
- Advertisement -

ಬೆಂಗಳೂರು: ಕೊರೊನಾ ಭೀತಿ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಸಿಲಿಕಾನ್ ಸಿಟಿಯಲ್ಲಿ ಡ್ರೋನ್ ಮೂಲಕ ರಾಸಾಯನಿಕ ಸಿಂಪಡಣೆ ಮಾಡಲಾಗುತ್ತಿದೆ. ಬೆಂಗಳೂರು ದಕ್ಷಿಣ ವಿಭಾಗದ ಜಯನಗರದ 4ನೇ ಬ್ಲಾಕ್ ನಲ್ಲಿ ಡಿಸಿಎಂ ಆರ್.ಅಶೋಕ್, ಸಂಸದರಾದ ತೇಜಸ್ವಿ ಸೂರ್ಯ, ಶಾಸಕರಾದ ರಾಮಲಿಂಗರೆಡ್ಡಿ,ಸೌಮ್ಯ ರೆಡ್ಡಿ ಚಾಲನೆ ನೀಡಿದರು.

ಈ ಡ್ರೋನ್ ಅನ್ನು 50 ಮೀಟರ್ ಎತ್ತರಕ್ಕೆ ಹಾರಿಸಿ, ಎಲ್ಲ ರಸ್ತೆಗಳಲ್ಲಿ ರಾಸಾಯನಿಕ ಸಿಂಪಡಣೆ ಮಾಡಲಾಗುತ್ತಿದೆ. 1 ಡ್ರೋನ್ ನಲ್ಲಿ 16 ಲೀಟರ್ ರಾಸಾಯನಿಕ ಔಷಧಿಯನ್ನು ತುಂಬಿಸಲಾಗುತ್ತಿದೆ. 15 ನಿಮಿಷದಲ್ಲಿ ಒಂದೂವರೆ ಎಕರೆಗೆ ಔಷಧಿ ಸಿಂಪಣೆ ಮಾಡಬಹುದಾಗಿದೆ.

- Advertisement -

Related news

error: Content is protected !!