- Advertisement -
- Advertisement -
ಬೆಂಗಳೂರು: ಡ್ರಗ್ಸ್ ಹಗರಣದಲ್ಲಿ ಎರಡನೇಯ ಆರೋಪಿಯಾಗಿ ಗುರುತಿಸಿಕೊಂಡಿರುವ ರಾಗಿಣಿಯ ಪ್ರಕರಣ ಮತ್ತೊಂದು ರೋಚಕ ತಿರುವನ್ನು ಪಡೆದುಕೊಂಡಿದೆ.

ರಾಗಿಣಿಯ ಕಾರಿನ ಚಾಲಕರಾಗಿರುವ ಇಮ್ರಾನ್ ನನ್ನು ಸಿಸಿಬಿ ಪೋಲಿಸರು ವಶಕ್ಕೆ ಪಡೆದುಕೊಂಡು ವಿಚಾರಣೆಗೆ ಒಳಪಡಿಸಿದಾಗ ಸ್ವತಃ ಇಮ್ರಾನ್ ನೇ ಆಕೆಗೆ ಡ್ರಗ್ ತಂದುಕೊಡುತ್ತಿದ್ದ ಎಂಬ ಅಂಶ ಬಹಿರಂಗಗೊಂಡಿದೆ.
ಆರೋಪಿ ಲೂಮ್ ಪೆಪ್ಪರ್ ನಿಂದ ಡ್ರಗ್ ಖರೀದಿಸುತ್ತಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ.


- Advertisement -