Sunday, April 28, 2024
spot_imgspot_img
spot_imgspot_img

ಉತ್ತರಾಖಂಡ್‌ನಲ್ಲಿ ಕಂಪಿಸಿದ ಭೂಮಿ

- Advertisement -G L Acharya panikkar
- Advertisement -

ಉತ್ತರಾಖಂಡ್‌ನ ಪಿಥೋರಗಢದಲ್ಲಿ ಇಂದು ಸಂಜೆ 6.34ರ ಸುಮಾರಿಗೆ ಭೂಮಿ ಕಂಪಿಸಿದೆ. ರಾಷ್ಟ್ರೀಯ ಭೂಕಂಪಶಾಸ್ತ್ರ ರಿಕ್ಟರ್ ಮಾಪಕದಲ್ಲಿ 3.2ರಷ್ಟು ಕಂಪನದ ತೀವ್ರತೆ ಎಂದು
ದಾಖಲಿಸಿದೆ

ಅದೃಷ್ಟವಶಾತ್​ ಯಾವುದೇ ಸಾವು ನೋವು ಸಂಭವಿಸಿಲ್ಲ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಪ್ರಕಾರ, ಸಂಜೆ 6:34 ರ ಸುಮಾರಿಗೆ ಭೂಕಂಪನದ ಅನುಭವ ಆಗಿದೆ. ತಕ್ಷಣ ಜನರು ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಭೂಕಂಪನದ ಆಳವು ನೆಲದಿಂದ 5 ಕಿಲೋಮೀಟರ್​​ ಒಳಗೆ ಸಂಭವಿಸಿದೆ ಎನ್ನಲಾಗಿದೆ.

- Advertisement -

Related news

error: Content is protected !!