- Advertisement -
- Advertisement -
ವಿಟ್ಲ: ಶೈಕ್ಷಣಿಕ ರಂಗದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಎಸ್.ಎಫ್.ಐ ರಾಜ್ಯ ಸಮಿತಿ ಯ ಕರೆಯ ಮೇರೆಗೆ ವಿಟ್ಲ ವಲಯ ಸಮಿತಿ ವತಿಯಿಂದ ವಿಟ್ಲದಲ್ಲಿ ಪ್ರತಿಭಟನಾ ಪ್ರದರ್ಶನ ನಡೆಸಿ ನಾಡ ಕಚೇರಿ ಉಪತಹಶಿಲ್ದಾರರ ಮುಖಾಂತರ ಮುಖ್ಯಮಂತ್ರಿ ಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂಧರ್ಭ ವಿಧ್ಯಾರ್ಥಿ ನಾಯಕರಾದ ಇಬ್ರಾಹಿಂ ಬಾಸಿಂ, ಆರೀಫ್ ಉಕ್ಕುಡ, ಮಹಮ್ಮದ್ ಸಾಧಿಕ್, ಝುನೈದ್ ಅಳಿಕೆ, ತಮೀಮ್ ಅಳಿಕೆ , ರಾಯೀಜ್ ಪೆರುವಾಯಿ, ಮಹಮ್ಮದ್ ಸಾಧೀಮ್.ಡಿ.ಕೆ, ಎಸ್.ಎಫ್.ಐ ಮಾಜಿ ಜಿಲ್ಲಾ ಉಪಾಧ್ಯಕ್ಷ ನ್ಯಾಯವಾದಿ ತುಳಸೀದಾಸ್. ವಿಟ್ಲ , ಡಿ.ವೈ.ಎಫ್.ಐ ನಾಯಕರಾದ ಮಹಮ್ಮದ್ ಇಕ್ಬಾಲ್ ಹಳೆಮನೆ, ನುಜುಂ ಅಳಿಕೆ,ಇರ್ಫಾನ್ ಒಕ್ಕೆತ್ತೂರು, ಸಲ್ಮಾನ್ ವಿ ಮುಂತಾದವರು ಭಾಗವಹಿಸಿದ್ದರು.
- Advertisement -