- Advertisement -
- Advertisement -





ಶಂಕರನಾರಾಯಣ: ವೃದ್ಧನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಶಂಕರನಾರಾಯಣದಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡವರನ್ನು ಬಸವ ಕುಲಾಲ್ (66) ಎಂದು ಗುರುತಿಸಲಾಗಿದೆ.
ಬಸವ ಕುಲಾಲ್ ಎಂಬವರು ತಾನು ವಾಸವಾಗಿದ್ದ ಮನೆಯ ಎದುರಿನ ಕಡುಮಾಡಿನ ಪಕ್ಕಾಸಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಶಂಕರನಾರಾಯಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -








