Friday, May 3, 2024
spot_imgspot_img
spot_imgspot_img

ಕಬಕ : ಕಬಕ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಆಯ್ಕೆ

- Advertisement -G L Acharya panikkar
- Advertisement -

ಕಬಕ : ಕಬಕ ಪ್ರಾಥಮಿಕ ಶಾಲೆಯಲ್ಲಿ ಶಾಲೆಯ ಮುಖ್ಯ ಗುರುಗಳಾದ ಬಾಬು ಟಿ. ಇವರ ಉಪಸ್ಥಿತಿಯಲ್ಲಿ ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಆಯ್ಕೆಯು ನಡೆಯಿತು.

ನೂತನ ಗೌರವ ಅಧ್ಯಕ್ಷರಾಗಿ ಹನಿಫ್ ಬಗ್ಗುಮುಲೆ, ಅಧ್ಯಕ್ಷರಾಗಿ ಜಯರಾಮ್ ನೆಕ್ಕರೆ, ಉಪಾಧ್ಯಕ್ಷರಾಗಿ ಕುಸುಮ ಸುರುಳಿಮೂಳೆ ಹಾಗೂ ಸಿದ್ದಿಕ್ ವಿದ್ಯಾಪುರ ಕಾರ್ಯದರ್ಶಿಯಾಗಿ, ಜಯಪ್ರಕಾಶ್ ಕಜೆ ಜೊತೆ ಕಾರ್ಯದರ್ಶಿಯಾಗಿ, ಸುಮಲತಾ ವಿದ್ಯಾಪುರ ಕೋಶಾಧಿಕಾರಿಯಾಗಿ ಲಿಂಗಪ್ಪ ಆಲದಗುಂಡಿ ಕ್ರೀಡಾಕಾರ್ಯದರ್ಶಿಯಾಗಿ ಕೇತನ್ ಕಬಕ ಹಾಗೂ ಆಸೀಫ್ K S ಕಬಕ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ, ಉಮ್ಮರ್ ಫಾರೂಕ್ ಸಂಘಟನಾ ಕಾರ್ಯದರ್ಶಿಯಾಗಿ, ರಾಜ ವಿದ್ಯಾಪುರ ಗೌರವ ಸಲಹೆಗರಾಗಿ, ಉಸ್ಮಾನ್ ಹಾಜಿ, ಚಂದ್ರಶೇಖರ ವಿದ್ಯಾಪುರ, ಇಸಾಕ್, ಮೋನಪ್ಪ ಸುರ್ಲಿಮೂಳೆ, ಇಂತೀಯಾಜ್, ಹಾರಿಸ್ , ಕಾರ್ಯಕಾರಿನಿ ಸದಸ್ಯರಾಗಿ ಜಯಪ್ರಕಾಶ್ ಅಲದಗುಂಡಿ , ರವೀಶ್ ಶ್ರೀ ಶಾಂತಿ, ಸಮೀರ್ ವಿದ್ಯಾಪುರ, ಜಯಂತ್ ವಿದ್ಯಾಪುರ,ಗಣೇಶ್ ಪದ್ನಡ್ಕ, ಮಹೇಶ್ ಪದೆಂಜಾರು, ಶೋಭಿತ್ ಕಳಮೆಮಜಲು, ನೌಫಲ್ ವಿದ್ಯಾಪುರ, ಚನ್ರಶೇಖರ ಬೈಪಾದವು,ರಜನಿಶ್ ವಿದ್ಯಾಪುರ,ಸುಮಂತ್ ಕಜೆ, ಯತೀಶ್ ಪದ್ನಡ್ಕ, ಹರ್ಷದ್ k s ಕಬಕ, ರಚನ್ ವಿದ್ಯಾಪುರ, ರಕ್ಷಣ್ ವಿದ್ಯಾಪುರ, ಶಿವ ವಿದ್ಯಾಪುರ, ಹರಿಪ್ರಸಾದ್ ವಿದ್ಯಾಪುರ ಸೌಮ್ಯ ವಿದ್ಯಾಪುರ, ಮಹಮ್ಮದ್ ಇಸಾಕ್ ಇವರುಗಳನ್ನು ಆಯ್ಕೆ ಮಾಡಲಾಗಿದೆ ಸಭೆಯಲ್ಲಿ sdms ಪದಾಧಿಕಾರಿಗಳು ಹಾಗೂ ಅನೇಕ ಹಿರಿಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು

- Advertisement -

Related news

error: Content is protected !!