Sunday, June 14, 2026
spot_imgspot_img
spot_imgspot_img

ವಿಟ್ಲ: ಮಹಿಳೆಯರ ವಿನ್ಯಾಸ ಭರಿತ ಉಡುಪುಗಳ ಮಳಿಗೆ “ಇವಾ ವುಮೆನ್ ಫ್ಯಾಷನ್” ವಿ.ಹೆಚ್ ಕಾಂಪ್ಲೆಕ್‌ನಲ್ಲಿ ಶುಭಾರಂಭ

- Advertisement -
- Advertisement -

ಮಹಿಳೆಯರ ವಿನ್ಯಾಸ ಭರಿತ ಉಡುಪುಗಳ ಮಳಿಗೆ ಇವಾ ವುಮೆನ್ ಫ್ಯಾಷನ್ ವಿಟ್ಲದ ವಿ.ಹೆಚ್ ಕಾಂಪ್ಲೆಕ್ಸ್‌ನಲ್ಲಿ ಶುಭಾರಂಭಗೊಂಡಿತು. ಮಳಿಗೆಯನ್ನು ರಂಗಭೂಮಿ ಹಾಗೂ ಕೋಸ್ಟಲ್‌ವುಡ್‌ನ ಖ್ಯಾತ ನಟಿ ಚೈತ್ರಾ ಶೆಟ್ಟಿ ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿ ಮಳಿಗೆಗೆ ಶುಭಹಾರೈಸಿದರು.

ಈ ಸಂದರ್ಭದಲ್ಲಿ ರಶೀದ್ ವಿಟ್ಲ, ಶಾಕೀರ್ ಅಳಕೆಮಜಲು, ಅಶ್ರಫ್ ವಿಕೆಮ್, ದಿವಾಕರ್ ವಿಟ್ಲ, ರಮಾನಾಥ್ ವಿಟ್ಲ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಳಿಗೆಗೆ ಶುಭಹಾರೈಸಿದರು. ಈ ಸಂದರ್ಭದಲ್ಲಿ, ಅಬೂಬಕ್ಕರ್ ಪುತ್ತು, ಮೊಯಿದ್ದೀನ್ ಹಾಜಿ, ಉಮಾರ್ ಕಂಬಳಬೆಟ್ಟು, ಉಬೈದ್ ವಿಟ್ಲ ಬಝಾರ್, ಕಲಂದರ್ ಪರ್ತಿಪ್ಪಾಡಿ, ಹಝೀಬ್ ಸನ, ಅಶ್ರಫ್ ತ್ವೆöÊಬಾ, ರಕ್ಷಿತ್ ಆರ್.ಎಸ್, ರಹೀಮ್ ವಿಟ್ಲ ಉಪಸ್ಥಿತರಿದ್ದರು.

ವಿಟ್ಲ ಪುತ್ತೂರು ರಸ್ತೆಯಲ್ಲಿ ಕಾರ್ಯಚರಿಸುತ್ತಿರುವ ವಿಹೆಚ್ ಕಾಂಪ್ಲೆಕ್ಸ್‌ನಲ್ಲಿ ಶುಭಾರಂಭಗೊಂಡ ತೌಸಿಫ್, ಸಹಿಫ್, ಪಾದ್ ಮಾಲಕತ್ವದ ಇವಾ ಮಳಿಗೆಯಲ್ಲಿ ಲೇಡೀಸ್ ಕುರ್ತೀಸ್, ಟಾಪ್-ಪ್ಯಾಂಟ್, ಲೆಗಿನ್ಸ್, ವಿನ್ಯಾಸಭರಿತ ಶಾಲು, ಸೇರಿದಂತೆ ಎಲ್ಲಾ ರೀತಿಯ ಮಹಿಳೆಯರ ಟ್ರೆಂಡ್ ಡ್ರೆಸ್‌ಗಳು ಲಭ್ಯವಿದೆ.

ಶುಭಾರಂಭಗೊಂಡ ಇಂದು ಗ್ರಾಹಕರಿಗೆ ಹಲವು ಬಗೆಯ ವಿಶೇಷ ಆಫರ್‌ಗಳು ಲಭ್ಯವಿದೆ. ಹಾಗೂ ಈ ಮಳಿಗೆಯಿಂದ ಆನ್‌ಲೈನ್ ಡ್ರೆಸ್ ಖರೀದಿ ಸೌಲಭ್ಯವಿದ್ದು, ಬುಕ್ಕಿಂಗ್ ಮಾಡಿದ ಉಡುಪುಗಳನ್ನು ಆಯಾ ವಿಳಾಸಕ್ಕೆ ಮನೆಬಾಗಿಲಿಗೆ ತಲುಪಿಸಿವ ವ್ಯವಸ್ಥೆಯೂ ಇದೆ.

- Advertisement -

Related news

error: Content is protected !!