Tuesday, May 7, 2024
spot_imgspot_img
spot_imgspot_img

ಸಂಜೆ 6 ಗಂಟೆ ಕಳೆದರೂ ಸರದಿ ಸಾಲಿನಲ್ಲಿ ನಿಂತ ಮತದಾರರಿಗೆ ಮತದಾನಕ್ಕೆ ಅವಕಾಶ ಇದೆ: ಜಿಲ್ಲಾಧಿಕಾರಿ ಸೂಚನೆ

- Advertisement -G L Acharya panikkar
- Advertisement -

ದ ಕ ಜಿಲ್ಲಾ ಮತದಾರರು ಸಂಜೆ 6 ಗಂಟೆಯ ಸಮಯದಲ್ಲಿ ಯಾರು ಮತಗಟ್ಟೆಗಳಲ್ಲಿ ಇರುತ್ತಾರೋ ಅವರಿಗೆ ಅವರಿಗೆ ವಿಶೇಷ ಟೋಕನ್‌ ನೀಡಲಾಗುವುದು. ಅಂತಹ ಟೋಕನ್ ಪಡೆದವರಿಗೆ ಎಲ್ಲರಿಗೂ ಎಸ್ಟು ಹೊತ್ತೂ ಆದರೂ ಅವರಿಗೆ ಮತದಾನ ನೀಡಲು ಅವಕಾಶ ನೀಡಲಾಗುತ್ತೆ. ಇದರಿಂದ ಯಾರೂ ಕೂಡ ಗೊಂದಲ ಮಾಡದೆ ಶಾಂತಿಯುತವಾಗಿ ಸರದಿ ಸಾಲಿನಲ್ಲಿ ನಿಂತು ಮತ ಚಲಾಯಿಸಬೇಕಾಗಿ ವಿನಂತಿ. ಸಂಜೆ 6 ಗಂಟೆ ಸಮಯಕ್ಕೆ ಎಸ್ಟು ಜನ ಮತ ಹಾಕಲು ಸಾಲಿನಲ್ಲಿ ಇರುತ್ತಾರೋ ಎಸ್ಟು ಹೊತ್ತು ಆದರೂ ಎಲ್ಲರಿಗೂ ಮತದಾನ ಮಾಡುವ ಅವಕಾಶ ಇದೆ.

- Advertisement -

Related news

error: Content is protected !!