Sunday, May 19, 2024
spot_imgspot_img
spot_imgspot_img

ಮಾಜಿ ರಾಜ್ಯಸಭಾ ಸದಸ್ಯ ಎಂ. ರಾಜಗೋಪಾಲ್ ಕೊರೊನಾಗೆ ಬಲಿ

- Advertisement -G L Acharya panikkar
- Advertisement -

ಬೆಂಗಳೂರು: ಮಾಜಿ ರಾಜ್ಯಸಭಾ ಸದಸ್ಯ ಎಂ. ರಾಜಗೋಪಾಲ್ ವಿಧಿವಶರಾಗಿದ್ದಾರೆ.

ರಾಜಗೋಪಾಲ್ ರವರು​ ಕೊರೊನಾ ಸೋಂಕಿಗೀಡಾಗಿದ್ದರು. ಚಿಕಿತ್ಸೆ ಫಲಿಸದೇ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಮಲ್ಲೋಹಳ್ಳಿ ಗ್ರಾಮದ ನಿವಾಸಿಯಾದ ರಾಜಗೋಪಾಲ್, ಜಾಫರ್ ಶರೀಫ್, ಡಿ.ಕೆ ಶಿವಕುಮಾರ್​ ಸಹೋದರರು ಹಾಗೂ ಗೂಂಡೂರಾವ್ ಅವರ ಆತ್ಮೀಯರಾಗಿದ್ದರು.

- Advertisement -

Related news

error: Content is protected !!