Monday, May 6, 2024
spot_imgspot_img
spot_imgspot_img

ವಿಟ್ಲ: (ಫೆ.11) ಮಾಮೇಶ್ವರ ಶ್ರೀ ಉಮಾಮಹೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೆಯ ಹಾಗೂ ಭಜನಾ ಮಂಡಳಿ ವಾರ್ಷಿಕೋತ್ಸವದ ಪೂರ್ವ ತಯಾರಿ ಮಹಾಸಭೆ

- Advertisement -G L Acharya panikkar
- Advertisement -

ವಿಟ್ಲ: ಶ್ರೀ ಉಮಾಮಹೇಶ್ವರ ದೇವಸ್ಥಾನ, ಮಾಮೇಶ್ವರ ಇಲ್ಲಿ ಮಹಾಶಿವರಾತ್ರಿಯ ಪ್ರಯುಕ್ತ ವರ್ಷಂಪ್ರತಿ ಕಾಲಾವಧಿ ಜಾತ್ರೊತ್ಸವ ಹಾಗೂ ಭಜನಾ ಮಂಡಳಿಯ ವಾರ್ಷಕೋತ್ಸವ ಮಾರ್ಚ್‌ 7 ನೇ ಗುರುವಾರದಿಂದ ಮಾ. 10 ರವರೆಗೆ ನಡೆಯಲಿದೆ.

ಹಾಗೂ ಫೆಬ್ರವರಿ 25 ನೇ ಆದಿತ್ಯವಾರ ಮನೆ ಮನೆ ಭಜನೆ, ನಗರ ಭಜನೆಯು ಪ್ರಾರಂಭಗೊಳ್ಳಲಿದ್ದು, ಈ ಪ್ರಯುಕ್ತ ಫೆ. 11 ರಂದು ಬೆಳಗ್ಗೆ 9.30 ಕ್ಕೆ ಮಾಮೇಶ್ವರ ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಮಹಾಸಭೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

- Advertisement -

Related news

error: Content is protected !!