Monday, April 29, 2024
spot_imgspot_img
spot_imgspot_img

ಪತ್ನಿಯ ಅಕ್ರಮ ಸಂಬಂಧಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಪತಿ..!

- Advertisement -G L Acharya panikkar
- Advertisement -

ಹೆಂಡತಿ ಅಕ್ರಮ ಸಂಬಂಧಕ್ಕೆ ಬೇಸತ್ತು ಗಂಡ ರೈಲ್ವೇ ಟ್ರ್ಯಾಕ್​ಗೆ ತಲೆ ಕೊಟ್ಟು ಸೂಸೈಡ್​ ಮಾಡಿಕೊಂಡ ಘಟನೆ ಸೋಲದೇವನಹಳ್ಳಿ‌ ಬಳಿ ನಡೆದಿದೆ.

ಮೃತ ದುರ್ದೈವಿ ರಮೇಶ್​​​ ಹಾಗೂ ಪತ್ನಿ ಶಿಲ್ಪಾ ಎಂದು ಗುರುತಿಸಲಾಗಿದೆ.

ಸಾಯುವ ಮುನ್ನ ರಮೇಶ್​ ಡೆತ್​ ನೋಟ್​ ಬರೆದಿದ್ದಾರೆ. ಡೆತ್​ ನೋಟ್​ನಲ್ಲಿ ತನ್ನ ಸಾವಿಗೆ ಹೆಂಡತಿ ಶಿಲ್ಪಾ ಮತ್ತು ಆಕೆ ಬಾಯ್​ ಫ್ರೆಂಡ್​​​ ಸಂಜು ಎಂಬಾತ ಕಾರಣ ಎಂದು ಉಲ್ಲೇಖಿಸಿದ್ದಾರೆ. ಅಷ್ಟೇ ಅಲ್ಲ ಇಬ್ಬರ ಫೋಟೋ ಸ್ಟೇಟಸ್​ ಹಾಕಿ ಸಾವನ್ನಪ್ಪಿದ್ದಾರೆ. ತನ್ನ ಸಾವಿಗೆ ಕಾರಣರಾದ ಇಬ್ಬರಿಗೂ ಶಿಕ್ಷೆ ನೀಡಿ ಎಂದು ಡೆತ್​ ನೋಟ್​ನಲ್ಲಿ ಬರೆಯಲಾಗಿದೆ. ಸದ್ಯ ಯಶವಂತಪುರ ರೈಲ್ವೇ ಪೊಲೀಸ್ ಠಾಣೆಯಲ್ಲಿ ಇಬ್ಬರ ಮೇಲೆ ಎಫ್​ಐಆರ್​ ದಾಖಲಾಗಿದೆ.

- Advertisement -

Related news

error: Content is protected !!