Friday, March 29, 2024
spot_imgspot_img
spot_imgspot_img

ಬಹುನಿರೀಕ್ಷಿತ ಫಿಲ್ಮ್ ಫೇರ್ ಅವಾರ್ಡ್!! ಪ್ರಶಸ್ತಿ ಗೆದ್ದವರ ಪಟ್ಟಿ ಇಲ್ಲಿದೆ

- Advertisement -G L Acharya panikkar
- Advertisement -

ಬಹುನಿರೀಕ್ಷಿತ ಫಿಲ್ಮ್ ಫೇರ್ ಪ್ರಶಸ್ತಿ ಬೆಂಗಳೂರಿನಲ್ಲಿ ನಡೆದಿದೆ. ನಿನ್ನೆ(ಅಕ್ಟೋಬರ್ 09) ನಡೆದ ಪ್ರಶಸ್ತಿ ಸಮಾರಂಭ ಅದ್ಧೂರಿಯಾಗಿ ನೆರವೇರಿದೆ. 67ನೇ ಫಿಲ್ಮ್ ಫೇರ್ ಸೌತ್ ಪ್ರಶಸ್ತಿ ಬಹಳ ದಿನಗಳ ಬಳಿಕ ಬೆಂಗಳೂರಿನಲ್ಲಿ ನಡೆದಿದ್ದು ವಿಶೇಷವಾಗಿತ್ತು.

ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಜನಮೆಚ್ಚಿಗೆ ಗಳಿಸಿದ ಸಿನಿಮಾಗಳಿಗೆ ಪ್ರಶಸ್ತಿಯನ್ನು ನೀಡಲಾಗಿದೆ. ಗಮನ ಸೆಳೆದ ಪ್ರತಿಭೆಗಳಿಗೆ ಫಿಲ್ಮ್ ಫೇರ್ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ದಕ್ಷಿಣ ಭಾರತದ ನಾಲ್ಕು ಭಾಷೆಯ ಸಿನಿಮಾಗಳಿಗೆ ನೀಡಲಾಗುವ ಪ್ರಶಸ್ತಿ ಪಟ್ಟಿ ದೊಡ್ಡದಿದೆ. ದಿಗ್ಗಜರ ಸಮ್ಮುಖದಲ್ಲಿ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ನಡೆಸಲಾಗಿದ್ದು, 2020 ಹಾಗೂ 2021ರಲ್ಲಿ ಗಮನ ಸೆಳೆದ ಸಿನಿಮಾಮ ಕಲಾವಿದರು ಹಾಗೂ ತಂತ್ರಜ್ಞರಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ. ಆ ಪಟ್ಟಿ ಇಲ್ಲಿದೆ.

ಫಿಲ್ಮ್ ಫೇರ್ ಸೌತ್ ಪ್ರಶಸ್ತಿ- ಕನ್ನಡ

ಸ್ಯಾಂಡಲ್‌ವುಡ್ ಕಳೆದ ಎರಡು ವರ್ಷಗಳಿಂದ ವಿಶ್ವದ ಗಮನ ಸೆಳೆಯುತ್ತಲೇ ಇದೆ. ಒಳ್ಳೊಳ್ಳೆ ಸಿನಿಮಾಗಳು ತೆರೆಕಂಡು ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿವೆ. ಪ್ರೇಕ್ಷಕರನ್ನು ಸೆಳೆದಿವೆ. ಇಂತಹ ಸಿನಿಮಾಗಳು, ಕಲಾವಿದರು ಹಾಗೂ ತಂತ್ರಜ್ಞರಿಗೆ ಪ್ರಶಸ್ತಿಯನ್ನು ನೀಡಲಾಗಿದೆ. ಆ ಪಟ್ಟಿ ಇಲ್ಲಿದೆ.

ಜೀವಮಾನ ಸಾಧನೆ ಪ್ರಶಸ್ತಿ ಡಾ.ಪುನೀತ್ ರಾಜ್‌ಕುಮಾರ್
ಅತ್ಯುತ್ತಮ ನೃತ್ಯ ನಿರ್ದೇಶಕ – ಜಾನಿ ಮಾಸ್ಟರ್ (ಯುವರತ್ನ)
ಅತ್ಯುತ್ತಮ ಛಾಯಾಗ್ರಾಹಕ – ಶ್ರೀಶ ಕುಡುವಳ್ಳಿ (ರತ್ನನ ಪ್ರಪಂಚ)
ಅತ್ಯುತ್ತಮ ಡೆಬ್ಯೂ ನಟಿ- ಧನ್ಯಾ ರಾಮ್ ಕುಮಾರ್( ನಿನ್ನ ಸನಿಹಕೆ)
ಅತ್ಯುತ್ತಮ ಸಾಹಿತ್ಯ ಜಯಂತ್ ಕಾಯ್ಕಿಣಿ (ತೇಲಾಡು ಮಲ್ಲಿಗೆ)
ಅತ್ಯುತ್ತಮ ಹಿನ್ನೆಲೆ ಗಾಯಕಿ ಅನುರಾಧ ಭಟ್ (ಧೀರ ಸಮ್ಮೋಹಗಾರ-ಬಿಚ್ಚುಗತ್ತಿ)
ಅತ್ಯುತ್ತಮ ಹಿನ್ನೆಲೆ ಗಾಯಕ ರಘು ದೀಕ್ಷಿತ್ (ನಿನ್ನ ಸನಿಹಕೆ)
ಅತ್ಯುತ್ತಮ ಸಂಗೀತ ವಾಸುಕಿ ವೈಭವ್ (ಬಡವ ರಾಸ್ಕಲ್)
ಅತ್ಯುತ್ತಮ ಪೋಷಕ ನಟಿ ಉಮಾಶ್ರೀ (ರತ್ನನ ಪ್ರಪಂಚ)
ಅತ್ಯುತ್ತಮ ಪೋಷಕ ನಟ ಬಿ ಸುರೇಶ್ (ಆಕ್ಟ್ 1978)
ಅತ್ಯುತ್ತಮ ನಟಿ (ಕ್ರಿಟಿಕ್ಸ್) ಮಿಲನ ನಾಗರಾಜ್ (ಲವ್ ಮಾಕ್ಟೇಲ್), ಅಮೃತಾ ಅಯ್ಯಂಗಾರ್(ಬಡವ ರಾಸ್ಕಲ್)
ಅತ್ಯುತ್ತಮ ನಟ (ಕ್ರಿಟಿಕ್ಸ್) ಡಾರ್ಲಿಂಗ್ ಕೃಷ್ಣ(ಲವ್ ಮಾಕ್ಟೇಲ್)
ಅತ್ಯುತ್ತಮ ನಿರ್ದೇಶಕ ರಾಜ್ ಬಿ ಶೆಟ್ಟಿ (ಗರುಡ ಗಮನ ವೃಷಭ ವಾಹನ)

ಫಿಲ್ಮ್ ಫೇರ್ ಸೌತ್ ಪ್ರಶಸ್ತಿ- ತೆಲುಗು

ಫಿಲ್ಮ್ ಫೇರ್ ಸೌತ್ ಪ್ರಶಸ್ತಿ ಗೆದ್ದ ಟಾಲಿವುಡ್‌ ಸಿನಿಮಾ ಕಲಾವಿದರು ಹಾಗೂ ತಂತ್ರಜ್ಞರ ಪಟ್ಟಿ ಇಲ್ಲಿದೆ.
ಅತ್ಯುತ್ತಮ ನೃತ್ಯ ನಿರ್ದೇಶಕ – ಶೇಖರ್ ಮಾಸ್ಟರ್ (ರಾಮುಲೋ ರಾಮುಲಾ)
ಅತ್ಯುತ್ತಮ ಛಾಯಾಗ್ರಾಹಕ – ಮಿರಸ್ಲೋವ್ ಕುಬಾ ವ್ರೊಜೆಕ್ (ಪುಷ್ಪ 1)
ಅತ್ಯುತ್ತಮ ಡೆಬ್ಯೂ ನಟಿ- ಕೃತಿ ಶೆಟ್ಟಿ (ಉಪ್ಪೇನ)
ಅತ್ಯುತ್ತಮ ಡೆಬ್ಯೂ ನಟ- ವೈಷ್ಣವ್ ತೇಜ್(ಉಪ್ಪೇನ)
ಅತ್ಯುತ್ತಮ ಸಾಹಿತ್ಯ ಸಿರಿವೆನ್ನಲಾ ಸೀತಾರಾಮ ಶಾಸ್ತ್ರ ( ಜಾನು)
ಅತ್ಯುತ್ತಮ ಹಿನ್ನೆಲೆ ಗಾಯಕಿ ಇಂದ್ರಾವತಿ ಚೌಹಾನ್ (ಊ ಅಂಟಾವಾ..)
ಅತ್ಯುತ್ತಮ ಹಿನ್ನೆಲೆ ಗಾಯಕ ಸಿದ್ದ್ ಶ್ರೀರಾಮ್ (ಶ್ರೀವಲ್ಲಿ)
ಅತ್ಯುತ್ತಮ ಸಂಗೀತ ದೇವಿಶ್ರೀ ಪ್ರಸಾದ್ (ಪುಷ್ಪ)
ಅತ್ಯುತ್ತಮ ಪೋಷಕ ನಟಿ ಟಬು ( ಅಲಾ ವೈಕುಂಠಪುರಮುಲೋ)
ಅತ್ಯುತ್ತಮ ಪೋಷಕ ನಟ ಮುರಳಿ ಶರ್ಮಾ ( ಅಲಾ ವೈಕುಂಠಪುರಮುಲೋ)
ಅತ್ಯುತ್ತಮ ನಟಿ (ಕ್ರಿಟಿಕ್ಸ್) ಸಾಯಿ ಪಲ್ಲವಿ (ಶ್ಯಾಮ ಸಿಂಘ ರಾಯ್)
ಅತ್ಯುತ್ತಮ ನಟ (ಕ್ರಿಟಿಕ್ಸ್) ನಾನಿ (ಶ್ಯಾಮ ಸಿಂಘ ರಾಯ್)
ಅತ್ಯುತ್ತಮ ನಿರ್ದೇಶಕ ಸುಕುಮಾರ್(ಪುಷ್ಪ)
ಜೀವಮಾನ ಸಾಧನೆ ಪ್ರಶಸ್ತಿ ಅಲ್ಲು ಅರವಿಂದ್

ಫಿಲ್ಮ್ ಫೇರ್ ಸೌತ್ ಪ್ರಶಸ್ತಿ- ತಮಿಳು


ಅತ್ಯುತ್ತಮ ನೃತ್ಯ ನಿರ್ದೇಶಕ – ದಿನೇಶ್ ಕುಮಾರ್ ವಾತಿ ಕಮಿಂಗ್ (ಮಾಸ್ಟರ್)
ಅತ್ಯುತ್ತಮ ಛಾಯಾಗ್ರಾಹಕ – ನಿಕೇತ್ ಬೊಮ್ಮಿರೆಡ್ಡಿ (ಸೂರರೈ ಪೋಟ್ರು)
ಅತ್ಯುತ್ತಮ ಹಿನ್ನೆಲೆ ಗಾಯಕಿ ಧೀ ಕಾಟ್ಟು ಪಾಯಲೇ (ಸೂರರೈ ಪೋಟ್ರು)
ಅತ್ಯುತ್ತಮ ಹಿನ್ನೆಲೆ ಗಾಯಕ ಕ್ರಿಸ್ಟಿನ್ ಮತ್ತು ಗೋವಿಂದ್ ವಸಂತ ಆಗಸಂ (ಸೂರರೈ ಪೋಟ್ರು)
ಅತ್ಯುತ್ತಮ ಪೋಷಕ ನಟಿ ಊರ್ವಶಿ (ಸೂರರೈ ಪೋಟ್ರು)
ಅತ್ಯುತ್ತಮ ಪೋಷಕ ನಟ ಪಸುಪತಿ (ಸರ್ಪಟ್ಟ ಪರಂಬರೈ)
ಅತ್ಯುತ್ತಮ ನಿರ್ದೇಶಕ ಸುಧಾ ಕೊಂಗಾರ (ಸೂರರೈ ಪೋಟ್ರು
)

ಫಿಲ್ಮ್ ಫೇರ್ ಸೌತ್ ಪ್ರಶಸ್ತಿ- ಮಲಯಾಳಂ


ಅತ್ಯುತ್ತಮ ನೃತ್ಯ ನಿರ್ದೇಶಕ – ಶೈಜು ಖಾಲಿದ್ ನಾಯಟ್ಟು
ಅತ್ಯುತ್ತಮ ಡೆಬ್ಯೂ ನಟಿ- ಅನಘ ನಾರಾಯಣನ್ (ಥಿಂಕಲಳ್ಚಾ ನಿಶ್ಚಯಂ)
ಅತ್ಯುತ್ತಮ ಡೆಬ್ಯೂ ನಟ ದೇವ್ ಮೋಹನ್ (ಸುಫಿಯುಂ ಸುಜಾತಯುಂ)
ಅತ್ಯುತ್ತಮ ಸಾಹಿತ್ಯ ರಫೀಕ್ ಅಹಮದ್ ಅರಿಯಥರಿಯಥೇ (ಅಯ್ಯಪ್ಪನುಂ ಕೊಶಿಯುಂ)
ಅತ್ಯುತ್ತಮ ಹಿನ್ನೆಲೆ ಗಾಯಕಿ ಕೆ ಎಸ್ ಚಿತ್ರ ತೀರಮೇ (ಮಲಿಕ್)
ಅತ್ಯುತ್ತಮ ಹಿನ್ನೆಲೆ ಗಾಯಕ ಶಹಬಾಜ್ ಅಮನ್ (ಆಕಾಶಮಾಯವಲೆ)
ಅತ್ಯುತ್ತಮ ಸಂಗೀತ ಎಂ ಜಯಚಂದ್ರನ್ (ಸುಫಿಯುಂ ಸುಜಾತಯುಂ)
ಅತ್ಯುತ್ತಮ ಪೋಷಕ ನಟಿ ಗೌರಿ ನಂದಾ (ಅಯ್ಯಪ್ಪನುಂ ಕೊಶಿಯುಂ)
ಅತ್ಯುತ್ತಮ ಪೋಷಕ ನಟ ಜೋಜು ಜಾರ್ಜ್ (ನಾಯಟ್ಟು)
ಅತ್ಯುತ್ತಮ ನಟಿ (ಕ್ರಿಟಿಕ್ಸ್) ಕನಿ ಕುಸ್ರುತಿ ಬಿರಿಯಾನಿ
ಅತ್ಯುತ್ತಮ ನಟ (ಕ್ರಿಟಿಕ್ಸ್) ಜಯಸೂರ್ಯ ವೆಲ್ಲಂ
ಅತ್ಯುತ್ತಮ ನಿರ್ದೇಶಕ ಸೆನ್ನಾ ಹೆಗ್ಡೆ ತಿಂಕಲಜ್ಚನಿಶ್ಚಯಮ್

astr
- Advertisement -

Related news

error: Content is protected !!