Tuesday, April 30, 2024
spot_imgspot_img
spot_imgspot_img

ವಿಕೆ ಫಿಲ್ಮ್ಸ್ ಅರ್ಪಿಸುವ ’ಗಾನ’ ಸಂಗೀತ ಸ್ಪರ್ಧೆ; ಭಾಗವಹಿಸಿ ಆಕರ್ಷಕ ಬಹುಮಾನ ನಿಮ್ಮದಾಗಿಸಿಕೊಳ್ಳಿ…

- Advertisement -G L Acharya panikkar
- Advertisement -

ಹಾಡೋದು ಅಂದ್ರೆ ಎಲ್ಲರಿಗೂ ಇಷ್ಟ ತಾನೇ.. ಹಾಡುಗಾರರೇ ನಿಮಗಿದೆ ಇಲ್ಲೊಂದು ಸುವರ್ಣವಕಾಶ ವಿಕೆ ಫಿಲ್ಮ್ಸ್ ಅರ್ಪಿಸುವ ’ಗಾನ’ ಸಂಗೀತ ಸ್ಪರ್ಧೆಯು ಆನ್‌ಲೈನ್ ಮೂಲಕ ನಡೆಯಲಿದೆ.

ಈ ವಿಡಿಯೋವನ್ನು landscape ಮಾದರಿಯಲ್ಲಿ ಚಿತ್ರೀಕರಿಸಿ ವಾಟ್ಸಪ್‌ ಮೂಲಕ ಕಳುಹಿಸಿ. ವಿಡಿಯೋವನ್ನು ಕಳುಹಿಸಲು ಕೊನೆಯ ದಿನಾಂಕ 5-7-2023, ಸಂಜೆ 6 ಗಂಟೆಯ ತನಕ ಅವಕಾಶವಿರುತ್ತದೆ.

ಈ ಸ್ಪರ್ಧೆಯ ನಿಯಾಮಾಳಿಗಳು ಇಲ್ಲಿದೆ

- Advertisement -

Related news

error: Content is protected !!