Saturday, June 6, 2026
spot_imgspot_img
spot_imgspot_img

“ಗಿರಿತ ಬಾಲೆ” ಬೊಳ್ಮದ ಮಣಿಕಂಠೆ ತುಳು ಭಕ್ತಿಗೀತೆ ವೀಡಿಯೋ ಬಿಡುಗಡೆ

- Advertisement -
- Advertisement -
vtv vitla

ದಕ್ಷ ಕ್ರಿಯೇಷನ್ ಅರ್ಪಿಸುವ ಶಬರಿ ಮಲೆ ಅಯ್ಯಪ್ಪ ಸ್ವಾಮಿಯ “ಗಿರಿತ ಬಾಲೆ” ಬೊಳ್ಮದ ಮಣಿಕಂಠೆ ತುಳು ಭಕ್ತಿಗೀತೆ ದಕ್ಷ ಕ್ರಿಯೇಷನ್ ಯ್ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಗೊಂಡಿತು.

ದಕ್ಷ ಕ್ರಿಯೇಷನ್ ಅರ್ಪಿಸುವ “ಗಿರಿತ ಬಾಲೆ” ಬೊಳ್ಮದ ಮಣಿಕಂಠೆ ತುಳು ಭಕ್ತಿಗೀತೆ ದಕ್ಷ ಕ್ರಿಯೇಷನ್ ಯ್ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಗೊಂಡಿತು. ಪುರಲ ಕುರಲ್ ಖ್ಯಾತಿಯ ಮನೀಶ್ ಕುತ್ತಾರ್ ಸಾಹಿತ್ಯ, ರಾಗ ಸಂಯೋಜನೆ, ಮತ್ತು ಗಾಯನದಲ್ಲಿ ಮೂಡಿಬಂದ ಈ ಭಕ್ತಿಗೀತೆಗೆ ದೀಕ್ಷಾ ಪ್ರವೀಣ್ ಆಳ್ವ ಧ್ವನಿಯಾಗಿದ್ದಾರೆ.

ಸಂಗೀತ ನಿರ್ದೇಶನ ವಿನೋದ್ ಬೆರುವತ್ತೂರು, ನಿರ್ದೇಶನ ನಿಕಿತ್ ಕುತ್ತಾರ್, ಪ್ರತೀಕ್ ಬಜ್ಪೆ ಹಾಗೂ ಅಮ್ಮು ಮಾಸ್ಟರ್ ಕಾಸರಗೋಡು, ಪ್ರಶಾಂತ್ ಕುಮಾರ್ ಇವರ ಸಹಕಾರದಲ್ಲಿ ಮೂಡಿಬಂದ ಈ ಗೀತೆಯು ಸುರೇಶ್ ಕೊಂಡಾಣ ಛಾಯಾಗ್ರಹಣದಲ್ಲಿ ಹಾಗೂ ವಿಕ್ರಮ್ ಪುತ್ತೂರು ಸಂಕಲನದಲ್ಲಿ ಅದ್ಭುತವಾಗಿ ಮೂಡಿಬಂದಿದೆ. ಇದೀಗ ಬಿಡುಗಡೆಗೊಂಡ ಈ ಭಕ್ತಿಗೀತೆಯು ಇದೀಗ ಭಾರೀ ವೈರಲ್ ಜೊತೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

- Advertisement -

Related news

error: Content is protected !!