Monday, May 20, 2024
spot_imgspot_img
spot_imgspot_img

*2.90 ಲಕ್ಷ ಖರ್ಚು ಮಾಡಿ ಬಂಗಾರದ ಮಾಸ್ಕ್ ಮಾಡಿಸಿಕೊಂಡ ಪುಣೆಯ ವ್ಯಕ್ತಿ…!*

- Advertisement -G L Acharya panikkar
- Advertisement -

ಪುಣೆ: ಕರೊನಾ ಸೋಂಕು ಎಲ್ಲೆಡೆ ಸದ್ದು ಮಾಡುತ್ತಿದ್ದಂತೆ ಮುಖಗವಸು(ಮಾಸ್ಕ್​)ಗಳಿಗೆ ಭಾರೀ ಡಿಮಾಂಡ್​ ಬಂದಿದೆ. ತರಹೇವಾರಿಯ ಮಾಸ್ಕ್​ಗಳು ಮಾರುಕಟ್ಟೆಗೀಗ ಲಗ್ಗೆಯಿಟ್ಟಿವೆ. ಕೆಲವರಂತೂ ಮಸ್ಕ್​ಗಳಿಗೆ ‘ಕರೊನಾ ಮಾಸ್ಕ್​’ ಎಂದೇ ಕರೆಯುತ್ತಿದ್ದಾರೆ.ಉಳ್ಳವರು ಆರ್ಥಿಕ ಸ್ಥಿತಿಗನುಗುಣವಾಗಿ ಮಾಸ್ಕ್​ ಖರೀದಿಸಿ ಧರಿಸುತ್ತಿದ್ದಾರೆ. ಇನ್ನೂ ಕೆಲವರು ದುಪ್ಪಟ್ಟ, ಶಿರೋವಸ್ತ್ರಗಳನ್ನೇ ಮುಖಗವಸನ್ನಾಗಿ ಬಳಸುತ್ತಿದ್ದಾರೆ. ಈ ನಡುವೆ ಇಲ್ಲೊಬ್ಬ ಪುಣೆಯ ವ್ಯಕ್ತಿ ಚಿನ್ನದ ಮಾಸ್ಕ್​ ಮಾಡಿಸಿಕೊಂಡು ಎಲ್ಲರ ಹುಬ್ಬೇರುವಂತೆ ಮಾಡಿದ್ದಾನೆ.

- Advertisement -

Related news

error: Content is protected !!