- Advertisement -
- Advertisement -
ಪುತ್ತೂರಿನ ಮಂಜಲಪಡ್ಪು ನಲ್ಲಿ ವಾಸವಾಗಿದ್ದ ಶ್ರೀಯುತ ಗೋಪಾಲಕ್ರಾಷ್ಟ್ಣ ನಾಯಕ್.(.ನಿವ್ರತ ಮುಖ್ಯ ಅರಣ್ಯಾದಿಕಾರಿಗಳು )ಇಂದು ಬೆಳಿಗ್ಗೆ ನಿಧನಹೊಂದಿರುತ್ತಾರೆ.
ಬಂಟ್ವಾಳ ತಾಲೂಕಿನ ಮೂಡನಡುಗೋಡು ಗ್ರಾಮದ ದಂಡೆ ನಿವಾಸಿ ಹಿರಿಯ ಕೃಷಿಕರು,
ಬಿಜೆಪಿಯ ಹಿರಿಯ ಮುಖಂಡರಾದ ಕೃಷ್ಣ ಶೆಟ್ಟಿ ದಂಡೆ(87ವ) ಇಂದು ಅಂದರೆ ತಾ.07/08/2020 ಮುಂಜಾನೆ 3.20 ರ ಸುಮಾರಿಗೆ ಸ್ವಗ್ರಹದಲ್ಲಿ ಅಲ್ಪ ಕಲಾದ ಅನಾರೋಗ್ಯದ ಕಾರಣ ನಿಧನ ಹೊಂದಿದರು.
ಅಯೋಧ್ಯೆಯ ಕರಸೇವಕರ ಸಂಘಟನೆಯಲ್ಲಿ ಭಾಗವಹಿಸಿದ್ದು ಸಮಾಜಮುಖಿ ಸೇವಗಳಲ್ಲಿ ಹಾಗೂ ಹಲವು ದೇವಾಲಯಗಳ ಬ್ರಹ್ಮಕಲಶದ ರೂವಾರಿಗಳು ಆಗಿದ್ದರು.ಇವರು ಪತ್ನಿ ಮತ್ತು ಮೂರು ಗಂಡು ಹಾಗೂ ಮೂರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.ಮನೆಗೆ ಹಲವಾರು ಗಣ್ಯರು ಬೇಟಿ ನೀಡಿ ಸಂತಾಪ ಸೂಚಿಸಿದರು.
- Advertisement -