Saturday, June 28, 2025
spot_imgspot_img
spot_imgspot_img

ವಿಟ್ಲ: (ನ.11) M.H ಎಲೆಕ್ಟ್ರಾನಿಕ್ಸ್, ಪೀಠೋಪಕರಣಗಳು ಮತ್ತು ಗೃಹೋಪಯೋಗಿ ವಸ್ತುಗಳ ಹೊಸ ಶೋರೂಮ್‌ನ ಅದ್ಧೂರಿ ಉದ್ಘಾಟನೆ

- Advertisement -
- Advertisement -

ವಿಟ್ಲ: M . H ಎಲೆಕ್ಟ್ರಾನಿಕ್ಸ್, ಪೀಠೋಪಕರಣಗಳು ಮತ್ತು ಗೃಹೋಪಯೋಗಿ ವಸ್ತುಗಳ ಹೊಸ ಶೋರೂಮ್‌ನ ಅದ್ಧೂರಿ ಉದ್ಘಾಟನೆಯು ದಿನಾಂಕ 11-11-2024 ರಂದು ಬೆಳಗ್ಗೆ 10:00 ಗಂಟೆಗೆ ವಿಟ್ಲದ ಪುತ್ತೂರು ರಸ್ತೆಯಲ್ಲಿರುವ ಸ್ಮಾರ್ಟ್ ಸಿಟಿ ಕಟ್ಟಡದ 1ನೇ ಮಹಡಿಯಲ್ಲಿ ನಡೆಯಲಿದೆ

ಈ ಉದ್ಘಾಟನೆಗೆ ಗೌರವ ಅತಿಥಿಗಳಾಗಿ ಸಯ್ಯೆದ್‌ ಕೆ.ಎಸ್‌. ಅಟ್ಟಕೋಯ ತಂಗಳ್ ಕುಂಬೋಲ್, ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಒಡಿಯೂರು, ಫಾ. ಮೈಕೆಲ್ ಐವಾನ್ ರೋಡ್ರಿಗಸ್ ವಿಟ್ಲ ಚರ್ಚ್ , ನಾಗರಾಜ್ ಹೆಚ್.ಇ ಪೊಲೀಸ್ ಇನ್ಸ್ ಪೆಕ್ಟರ್ ವಿಟ್ಲ ಪೊಲೀಸ್ ಠಾಣೆ ಇವರುಗಳು ಆಗಮಿಸಲಿದ್ದಾರೆ. ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!