Wednesday, April 24, 2024
spot_imgspot_img
spot_imgspot_img

ಲಾಕ್​ಡೌನ್​ ಸಮಯದಲ್ಲಿ ಇಳಿಕೆ ಕಂಡಿದ್ದ ಜಿಎಸ್​ಟಿ ಸಂಗ್ರಹ -ಸೆಪ್ಟೆಂಬರ್​ ತಿಂಗಳಿನಲ್ಲಿ ಕೊಂಚ ಚೇತರಿಕೆ

- Advertisement -G L Acharya panikkar
- Advertisement -

ನವದೆಹಲಿ: ಲಾಕ್​ಡೌನ್​ ಸಮಯದಲ್ಲಿ ಇಳಿಕೆ ಕಂಡಿದ್ದ ಜಿಎಸ್​ಟಿ ಸಂಗ್ರಹ ಸೆಪ್ಟೆಂಬರ್​ ತಿಂಗಳಿನಲ್ಲಿ ಕೊಂಚ ಚೇತರಿಕೆ ಕಂಡುಕೊಂಡಿದೆ. ಸೆಪ್ಟೆಂಬರ್ ತಿಂಗಳೊಂದರಲ್ಲೇ 95,480 ಕೋಟಿ ಜಿಎಸ್​​ಟಿ ಸಂಗ್ರಹವಾಗಿದೆ. ಆಗಸ್ಟ್ ತಿಂಗಳಿನಲ್ಲಿ ಸಂಗ್ರಹವಾಗಿದ್ದ ಮೊತ್ತಕ್ಕಿಂತ ಈ ತಿಂಗಳು 10.4% ಏರಿಕೆ ಕಂಡಿದೆ ಎಂದು ಹಣಕಾಸು ಸಚಿವಾಲಯ ಮಾಹಿತಿ ನೀಡಿದೆ.

ಸೆಪ್ಟೆಂಬರ್ ತಿಂಗಳಲ್ಲಿ ಸಂಗ್ರಹವಾದ ಜಿಎಸ್ ಟಿ ಮೊತ್ತದ ವಿವರ ಹೀಗಿದೆ 

ಸೆಂಟ್ರಲ್ ಜಿಎಸ್ ಟಿ 17.741ಕೋಟಿ ರೂಪಾಯಿ.ಸ್ಟೇಟ್ ಜಿಎಸ್ ಟಿ 23, 131ಕೋಟಿ ರೂಪಾಯಿ. ಇಂಟಿಗ್ರೇಟೆಡ್ ಜಿಎಸ್ ಟಿ 47, 484 ಕೋಟಿ ರೂಪಾಯಿ. ಸೆಸ್ ಕಲೆಕ್ಷನ್ 7, 124 ಒಟ್ಟು 95, 480 ಕೋಟಿ ರೂಪಾಯಿ.

- Advertisement -

Related news

error: Content is protected !!