- Advertisement -
- Advertisement -


ಶ್ರೀ ವಿಷ್ಣುಮೂರ್ತಿ ಯುವಕ ವೃಂದ ರಿ. ವಿಷ್ಣುನಗರ ಇದರ ಸ್ನೇಹಬಂಧು ಸಹಾಯನಿಧಿ ಯೋಜನೆಯ ಮೂವತ್ತೊಂಬತ್ತನೆಯ ಯೋಜನೆಯಲ್ಲಿ ಪುಷ್ಪರಾಜ್ ಮಾರ್ಪು ಇವರಿಗೆ ಹಣವನ್ನು ನೀಡಲಾಯಿತು.
ಪುಷ್ಪರಾಜ್ ಮಾರ್ಪು ಇವರಿಗೆ 10,000-ರೂ ಮೊತ್ತದ ಚೆಕ್‌ನ್ನು ಸ್ನೇಹಭಂದು ಸಹಾಯ ನಿಧಿ ಯೋಜನೆಯ ಸದಸ್ಯ ಮಹೇಶ್ ಕಂಪ ಇವರು ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಯುವಕ ವೃಂದದ ಅಧ್ಯಕ್ಷ ಮನೋಜ್ ಕಂಪ ಕಾರ್ಯದರ್ಶಿ ಗಿರೀಶ್ ಹಡೀಲು ಜೊತೆ ಕಾರ್ಯದರ್ಶಿ ಸಾಗರ್ ಬರೆ ಸಂಘಟನಾ ಕಾರ್ಯದರ್ಶಿ ಕೀರ್ತನ್ ಮಾನಜೆಮೂಲೆ ಉಪಸ್ಥಿತರಿರದ್ದರು.
- Advertisement -