Friday, October 11, 2024
spot_imgspot_img
spot_imgspot_img

“ಹಣೆಬರಹ”ಕಿರುಚಿತ್ರದ ತುಳು ವೀಡಿಯೋ ಸಾಂಗ್ ಬಿಡುಗಡೆ..

- Advertisement -
- Advertisement -

ಬಂಟ್ವಾಳ:- ತುಡರ್ ಫಿಲಂಸ್ ನ ಪ್ರೊಡಕ್ಷನ್ ನಲ್ಲಿ ಅತುಲ್ ಬಂಗೇರ ನಿರ್ದೇಶನದ, ರಾಯಲ್‌ ಡಿ ಸೋಜ ನಿರ್ಮಾಣ ದ, ಶ್ರೀಜಿತ್ ಶೆಟ್ಟಿ  ಕ್ಯಾಮರಾ ಹಾಗೂ ಕಥೆ ಬರೆದಿರುವ ” ಹಣೆಬರಹ “ತುಳು ಕಿರುಚಿತ್ರದಲ್ಲಿ ಎರಡು ಹಾಡುಗಳಿದ್ದು ಅದರಲ್ಲಿ ಒಂದು ಹಾಡುನ್ನು, ಎಸ್ವಿಎಸ್ ಕಾಲೇಜು ನಿವೃತ್ತ ಉಪನ್ಯಾಸಕಾರದ ನಾರಾಯಣ ಬಂಡಾರಿ ಯವರ  ಮನೆಯಲ್ಲಿ  ಬಿಡುಗಡೆಗೊಳಿಸಿದ್ದರು .

ರಾಜ್ಯ ಮಟ್ಟದ ಖಾಸಗಿ ಚಾನಲ್ನ ಕಾಮಿಡಿ ಕಿಲಾಡಿ ಖ್ಯಾತಿಯ ರಾಕೇಶ್ ಪೂಜಾರಿ ಶುಭ ಹಾರೈಸಿದ್ದರು. ಈ ತುಳು ಕಿರುಚಿತ್ರ ರೊಮ್ಯಾಂಟಿಕ್ ಹಾಡನ್ನು ಯೂಟ್ಯೂಬ್ ಚಾನೆಲ್ ನಲ್ಲಿ ವೀಕ್ಷಕರಿಗೆ ಲಭ್ಯವಿದೆ.

- Advertisement -

Related news

error: Content is protected !!