- Advertisement -
- Advertisement -


ಕೆಲಿಂಜ ಶ್ರೀನಿಕೇತನ ಮಂದಿರದಲ್ಲಿ ತಾರೀಕು 2/4/2025 ರಿಂದ13/4/2025 ರ ವರೆಗೆಬೆಳಿಗ್ಗೆ 6.00 ಗಂಟೆಯಿಂದ 7.30ರ ವರೆಗೆ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ), ಕರ್ನಾಟಕ ಇದರ ವತಿಯಿಂದ ದೇಹ – ದೇಶ – ಧರ್ಮ ಶೀರ್ಷಿಕೆಯಡಿಯಲ್ಲಿ12 ದಿನಗಳ ಉಚಿತ ಮಕ್ಕಳ ಚೈತನ್ಯ ತರಗತಿ- 2025 ಕಾರ್ಯಕ್ರಮ ನಡೆಯಲಿದೆ.
ಕಾರ್ಯಕ್ರಮದಲ್ಲಿ ಯೋಗ, ಧ್ಯಾನ ಮಂತ್ರ ಮತ್ತು ಶ್ಲೋಕ ಪಠಣ ಸಂಸ್ಕಾರ ಹಾಗೂ ಮೌಲ್ಯಯುತ ಕಥೆಗಳು ಚಿತ್ರ ಮತ್ತು ಕರಕುಶಲ ಕಲೆ ದೇಹಕ್ಕೆ ಶಕ್ತಿ ತುಂಬುವ ಚಟುವಟಿಕೆಗಳು ದೇಸೀ ಆಟಗಳು ವ್ಯಕ್ತಿತ್ವ ವಿಕಸನ ಕಾರ್ಯಕ್ರಮಗಳು ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದರೆ
- Advertisement -