Thursday, July 30, 2026
spot_imgspot_img
spot_imgspot_img

ಲಸಿಕೆ ದಾಸ್ತಾನು ಪರಿಶೀಲಿಸಲಿರುವ ಆರೋಗ್ಯ ಸಚಿವರು.

- Advertisement -
- Advertisement -

ಬೆಂಗಳೂರು:  ಜನವರಿ 16ರಿಂದ ದೇಶದಲ್ಲಿ ಕೊರೊನಾ ಲಸಿಕೆ ವಿತರಣೆ ಆರಂಭವಾಗಲಿದೆ ಅಂತ ನಿನ್ನೆ ಕೇಂದ್ರ ಸರ್ಕಾರ ಘೋಷಿಸಿದೆ. ಕೊರೊನಾ ಲಸಿಕೆಯ ಮೊದಲ ಕಂತು ಇನ್ನೊಂದೆರಡು ದಿನದಲ್ಲಿ ರಾಜ್ಯಕ್ಕೆ ಬರಲಿದ್ದು, ಅದನ್ನು ಸುರಕ್ಷಿತವಾಗಿ ದಾಸ್ತಾನು ಮಾಡಲು ಎಲ್ಲಾ ಸಿದ್ಧತೆಗಳನ್ನ ಮಾಡಲಾಗಿದೆ.

ಬೆಂಗಳೂರಿನ ಆನಂದರಾವ್‌ ವೃತ್ತದಲ್ಲಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಲಸಿಕೆ ದಾಸ್ತಾನು ಮಾಡಲಾಗುವುದು. ಹೀಗಾಗಿ ಇಲ್ಲಿನ ಸಿದ್ಧತೆಗಳನ್ನ ಪರಿಶೀಲಿಸಲು ಇಂದು ಆರೋಗ್ಯ ಸಚಿವ ಡಾ.ಕೆಸುಧಾಕರ್ ಇಲ್ಲಿಗೆ‌ ಭೇಟಿ ನೀಡಲಿದ್ದಾರೆ.

- Advertisement -

Related news

error: Content is protected !!