Thursday, May 2, 2024
spot_imgspot_img
spot_imgspot_img

ನೀರಿನಲ್ಲಿ ಪತನಗೊಂಡ ಹೆಲಿಕಾಪ್ಟರ್; ಕಣ್ಮರೆಯಾದ ನಾಲ್ವರು ಸೇನಾ ಸಿಬ್ಬಂದಿ

- Advertisement -G L Acharya panikkar
- Advertisement -

ಸೇನಾ ಅಭ್ಯಾಸದ ವೇಳೆ ಆಸ್ಟ್ರೇಲಿಯಾದ ಸೇನಾ ಹೆಲಿಕಾಪ್ಟರ್ ಕ್ವೀನ್ಸ್‌ಲ್ಯಾಂಡ್‌ನ ಹ್ಯಾಮಿಲ್ಟನ್ ದ್ವೀಪದಲ್ಲಿ ನೀರಿನಲ್ಲಿ ಪತನಗೊಂಡು ನಾಲ್ವರು ಸೇನಾ ಸಿಬ್ಬಂದಿ ಕಣ್ಮರೆಯಾಗಿದ್ದಾರೆ.

ಶುಕ್ರವಾರ ರಾತ್ರಿ 10.30 ರ ಸುಮಾರಿಗೆ ಸೇನಾ ಹೆಲಿಕಾಪ್ಟರ್ ಪತನಗೊಂಡಿದ್ದು ಈ ವೇಳೆ ಅದರಲ್ಲಿದ್ದ ನಾಲ್ಕು ಮಂದಿ ಸೇನಾ ಸಿಬ್ಬಂದಿಗಳು ಅದರಲ್ಲಿದ್ದರು ಎಂದು ರಕ್ಷಣಾ ಸಚಿವ ರಿಚರ್ಡ್ ಮಾರ್ಲ್ಸ್ ತಿಳಿಸಿದ್ದಾರೆ.

ಇನ್ನು ಕಣ್ಮರೆಯಾದ ಸಿಬ್ಬಂದಿಯ ಪತ್ತೆಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂದು ರಕ್ಷಣಾ ಸಚಿವ ಮಾಹಿತಿ ನೀಡಿದ್ದಾರೆ.

- Advertisement -

Related news

error: Content is protected !!