Thursday, May 16, 2024
spot_imgspot_img
spot_imgspot_img

ಉಡುಪಿ: :ರಸ್ತೆ ಬದಿ ನಿಂತಿದ್ದ ವಾಹನ ಸವಾರನಿಗೆ ಬೈಕ್ ಡಿಕ್ಕಿ- ಗಂಭೀರ ಗಾಯ..!

- Advertisement -G L Acharya panikkar
- Advertisement -

ಉಡುಪಿ: ರಸ್ತೆ ಬದಿ ನಿಂತಿದ್ದ ವಾಹನ ಸವಾರನಿಗೆ ಮತ್ತೊಬ್ಬ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡಿರುವ ಘಟನೆ ಕರಾವಳಿ ಬೈಪಾಸ್ – ಮಲ್ಪೆ ಮುಖ್ಯ ರಸ್ತೆಯಲ್ಲಿ ನಡೆದಿದೆ.

ರೆಸ್ಟೊರೆಂಟ್‌ನಿಂದ ಊಟ ಮುಗಿಸಿ ಹೊರ ಬಂದ ಬೈಕ್‌ ಸವಾರನೊಬ್ಬ ಬೈಕ್‌ ಹತ್ತಲು ಬೈಕ್‌ ಬಳಿ ನಿಂತಿದ್ದು, ಈ ವೇಳೆ ಬೈಕ್‌ನಲ್ಲಿ ಅತಿವೇಗವಾಗಿ ತೆರಳುತ್ತಿದ್ದ ಮತ್ತೊಬ್ಬ ಬೈಕ್‌ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ನಿಂತಿದ್ದ ಬೈಕ್‌ ಸವಾರನಿಗೆ ಡಿಕ್ಕಿ ಹೊಡೆದಿದೆ.

ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆ ಇಲ್ಲಿನ ರೆಸ್ಟೋರೆಂಟ್‌ನ ಸಿಸಿಟಿವಿಯಲ್ಲಿ ಸೆರೆಯಾಗಿದೆ.

- Advertisement -

Related news

error: Content is protected !!