Sunday, October 6, 2024
spot_imgspot_img
spot_imgspot_img

ಕಂಬಳಬೆಟ್ಟು ಹೆಲ್ಪ್ ಲೈನ್ ಗ್ರೂಪ್ ಸದಸ್ಯರಿಂದ ಆರ್ಥಿಕವಾಗಿ ಹಿಂದುಳಿದ ಕುಟುಂಬಕ್ಕೆ ಧನಸಹಾಯ

- Advertisement -
- Advertisement -

ವಿಟ್ಲ: ಕಂಬಳಬೆಟ್ಟು ಹೆಲ್ಪ್ ಲೈನ್* ಗ್ರೂಪ್ ಸದಸ್ಯರ ಉದಾರ ದಾನದಿಂದ ಆರ್ಥಿಕವಾಗಿ ಹಿಂದುಳಿದ ಕುಟುಂಬಕ್ಕೆ ಧನ ಸಹಾಯ ವಿತರಿಸಿದರು.

ಕಂಬಳಬೆಟ್ಟು ಎಂಬ ಗ್ರಾಮೀಣ ಭಾಗದಲ್ಲಿ ಸ್ಥಾಪಿಸಲಾದ ಕಂಬಳಬೆಟ್ಟು ಹೆಲ್ಪ್ ಲೈನ್* ಗ್ರೂಪ್ ಹಲವು ಸಮಾಜಮುಖಿ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದೆ. ಅದರಂತೆ ಕಂಬಳಬೆಟ್ಟು ಉರಿಮಜಲ್ ಯೂಸುಫ್ ಎಂಬವರು ಆರ್ಥಿಕವಾಗಿ ಹಿಂದುಳಿದಿದ್ದು, ಈ ಬಗ್ಗೆ ಗಮನ ಹರಿಸಿದ ಗ್ರೂಫ್ ನ ಸದಸ್ಯರು ಅವರಿಗೆ ಒಟ್ಟು 26, 600 ರೂ. ಧನ ಸಹಾಯವನ್ನು ಗ್ರೂಪ್ ಅಡ್ಮಿನ್‌ಗಳ ಮುಖಾಂತರ ನೀಡಿ ಅವರ ಕಷ್ಟಕ್ಕೆ ಸ್ಪಂದಿಸಿದೆ.

- Advertisement -

Related news

error: Content is protected !!