Friday, May 3, 2024
spot_imgspot_img
spot_imgspot_img

ಪುತ್ತೂರು : ಭಾರಿ ಮಳೆಗೆ ಬಪ್ಪಳಿಗೆಯಲ್ಲಿ ಮನೆಗೋಡೆ ಕುಸಿತ

- Advertisement -G L Acharya panikkar
- Advertisement -

ಕಳೆದು ಮೂರು ನಾಲ್ಕು ದಿನಗಳಿಂದ ಬಾರಿ ಮಳೆಯ ಕಾರಣ
ಪುತ್ತೂರಿನ ಬಪ್ಪಳಿಗೆಯಲ್ಲಿ ಮನೆ ಗೋಡೆ ಕುಸಿದಿದೆ.
ಹಳೆಯ ಮನೆಯಾದ ಕಾರಣ ಯಾರು ಆ ಮನೆಯಲ್ಲಿ ವಾಸಿಸುತ್ತಿರಲಿಲ್ಲ. ಹಾಗಾಗಿ ಯಾರಿಗೂ ಕೂಡ ಏನು ಹಾನಿಯಾಗಿಲ್ಲ. ಮುಕ್ಕಾಲು ಭಾಗದ ಮನೆ ಈಗಾಗಲೇ ಕೂಸಿದಿದ್ದು ಉಳಿದ ಭಾಗ ಕುಸಿದರೆ ಹತ್ತಿರದ ಅಕ್ಕ ಪಕ್ಕದ ಮನೆಗಳಿಗೆ ತೊಂದರೆಯಾಗುವ ಸಾಧ್ಯತೆ ಇದೆ. ಹಾಗಾಗಿ ಅಕ್ಕ ಪಕ್ಕದ ಮನೆಯವರು ಸಾಧ್ಯವಾದಷ್ಟು ಎಚ್ಚರಿಕೆ ವಹಿಸಬೇಕು

- Advertisement -

Related news

error: Content is protected !!