Wednesday, April 24, 2024
spot_imgspot_img
spot_imgspot_img

ಪುತ್ತೂರು ಸ್ಮಶಾನದ ಬಳಿ ಅಗ್ನಿ ಅನಾಹುತ ..!!- ಬೆಂಕಿಯ ಕೆನ್ನಾಲೆಗೆ ಸುಟ್ಟು ಹೋದ ಮನೆ

- Advertisement -G L Acharya panikkar
- Advertisement -

ಪುತ್ತೂರು: ಮನೆಯೊಂದಕ್ಕೆ ಬೆಂಕಿ ಹೊತ್ತಿಕೊಂಡು ಮನೆ ಪೂರ್ತಿ ಸುಟ್ಟು ಹೋದ ಘಟನೆ ಜ.30ರಂದು ಮಧ್ಯಾಹ್ನ ಪುತ್ತೂರು ಸ್ಮಶಾನದ ಬಳಿ ನಡೆದಿದೆ.

ರಬ್ಬರ್‌ ಹಾಗೂ ಪ್ಲಾಸ್ಟಿಕ್‌ ಗೋದಾಮು ಇದಾಗಿದ್ದು ವಿದ್ಯುತ್‌ ಶಾರ್ಟ್‌ ಸರ್ಕ್ಯೂಟ್‌ ನಿಂದಾಗಿ ದುರಂತ ಸಂಭವಿಸಿದೆ ಎನ್ನಲಾಗಿದೆ.ಅಗ್ನಿ ಶಾಮಕ ದಳದಿಂದ ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ.

- Advertisement -

Related news

error: Content is protected !!