Saturday, June 28, 2025
spot_imgspot_img
spot_imgspot_img

ಗೃಹ ಸಾಲದ ಮೇಲೆ ಶೇಕಡ 0.25% ಕಡಿತ-ಭಾರತೀಯ ಸ್ಟೇಟ್ ಬ್ಯಾಂಕ್

- Advertisement -
- Advertisement -

ಮುಂಬೈ: ದೇಶದಲ್ಲಿ ಹಬ್ಬದ ಹಿನ್ನೆಲೆಯಲ್ಲಿ ಗೃಹ ಸಾಲದ ಮೇಲಿನ ಬಡ್ಡಿದರದಲ್ಲಿ ಶೇಕಡ 0.25 ಕಡಿತವನ್ನು ಭಾರತೀಯ ಸ್ಟೇಟ್ ಬ್ಯಾಂಕ್ ಘೋಷಿಸಿದೆ. ಆಯ್ದ ಸಾಲಗಳಿಗೆ ಮಾತ್ರ ಇದು ಅನ್ವಯವಾಗಲಿದೆ. 75 ಲಕ್ಷಕ್ಕಿಂತ ಹೆಚ್ಚಿನ ಗೃಹ ಸಾಲದ ಬಡ್ಡಿಗೆ ಶೇಕಡ 0.20 ರಿಯಾಯಿತಿ ದೊರೆಯಲಿದೆ.

Yono ಆ್ಯಪ್ ಮೂಲಕ ವ್ಯವಹಾರ ನಡೆಸಿದವರಿಗೆ 0.5 ಶೇಕಡ ಹೆಚ್ಚುವರಿ ಬಡ್ಡಿ ರಿಯಾಯಿತಿ ಸೌಲಭ್ಯ ದೊರೆಯಲಿದೆ. ಕ್ರೆಡಿಟ್ ಕಾರ್ಡ್ ಸ್ಕೋರ್ ಮಾನದಂಡ ಪರಿಗಣಿಸಿ ಈ ಸೌಲಭ್ಯ ನೀಡಲಾಗುವುದು.ದೇಶದಲ್ಲಿ ಗೃಹ ಸಾಲ ಮಾರುಕಟ್ಟೆ ಉತ್ತೇಜಿಸಲು ಎಸ್ ಬಿ ಐ ಹಲವು ಕ್ರಮಗಳನ್ನು ತೆಗೆದುಕೊಂಡಿದೆ.

.

- Advertisement -

Related news

error: Content is protected !!