Monday, June 8, 2026
spot_imgspot_img
spot_imgspot_img

ಪುಣಚ: ಸಿಡಿಲು ಬಡಿದು ಮನೆಯ ಉಪಕರಣ ಹಾಗೂ ಪಂಪು ಶೆಡ್‌ಗೆ ಹಾನಿ, ಅಪಾರ ನಷ್ಟ

- Advertisement -
- Advertisement -

ಪುಣಚ: ಮಿಂಚು ಹಾಗೂ ಸಿಡಿಲಿಗೆ ಮನೆಯ ವಿದ್ಯುತ್ ಉಪಕರಣಗಳು ಹಾಗೂ ಕೃಷಿ ಪಂಪ್ ಶೆಡ್‌’ಗೆ ಸಿಡಿಲು ಬಡಿದು ಅಪಾರ ನಷ್ಟ ಉಂಟಾದ ಘಟನೆ ಪುಣಚ ಕೆಲ್ಲಾಳಿ ದೇವಪ್ಪ ನಾಯ್ಕರ ಮನೆಯಲ್ಲಿ ನಡೆದಿದೆ.

ಡಿ.9ರಂದು ರಾತ್ರಿ ಸುರಿದ ಭಾರೀ ಮಳೆ, ಸಿಡಿಲು, ಮಿಂಚುಗೆ ಮನೆಯ ವಿದ್ಯುತ್ ಉಪಕರಣಗಳು ಹಾಗೂ ಪಕ್ಕದಲ್ಲಿ ಕೃಷಿಗೆ ಅಳವಡಿಸಲಾದ ಪಂಪು ಶೆಡ್‌’ಗೆ ಸಿಡಿಲು ಬಡಿದು ಅಪಾರ ನಷ್ಟ ಉಂಟಾಗಿದೆ ಎಂದು ಮನೆಯ ಮಾಲಕ ತಿಳಿಸಿದ್ದಾರೆ.

- Advertisement -

Related news

error: Content is protected !!