Monday, May 13, 2024
spot_imgspot_img
spot_imgspot_img

ವಿಟ್ಲ: ತೆರಿಗೆ ವಂಚನೆ ವಿಟ್ಲ- ಮಂಗಳೂರು ಖಾಸಗಿ ಬಸ್ RTO ವಶ.!

- Advertisement -G L Acharya panikkar
- Advertisement -

ವಿಟ್ಲ : ತೆರಿಗೆ ವಂಚಿಸಿ ವಿಟ್ಲ-ಮುಡಿಪು-ಮಂಗಳೂರು ಮಧ್ಯೆ ಒಡುತ್ತಿದ್ದ ಖಾಸಗಿ ಬಸ್ ವಿಟ್ಲ RTO ಅಧಿಕಾರಿಗಳ ವಶವಾದ ಘಟನೆ ನಡೆದಿದೆ.

ವಿಟ್ಲ-ಮುಡಿಪು-ಮಂಗಳೂರು ಮಧ್ಯೆ ಒಡುತ್ತಿದ್ದ ಶ್ರೀ ದೇವಿ ಹೆಸರಿನ ಖಾಸಗಿ ಬಸ್ ತೆರಿಗೆ ವಂಚಿಸಿ ಒಡಿಸುತ್ತಿದ್ದ ಕಾರಣ ಬಸ್ಸನ್ನು ವಿಟ್ಲ RTO ಅಧಿಕಾರಿಗಳು ವಶಪಡಿಸಿಕೊಂಡು ಪೋಲಿಸರಿಗೆ ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ.

- Advertisement -

Related news

error: Content is protected !!